webstory
politics
politics
general
ಮಕ್ಕಳ ದಿನಾಚರಣೆ 2025: ಕಾರುಣ್ಯ ತುಂಬಿದ ಮಕ್ಕಳ ದಿನ - ಭವಿಷ್ಯದ ಭಾರತಕ್ಕೊಂದು ಮುನ್ನುಡಿ
ಮಕ್ಕಳ ಹಕ್ಕುಗಳು, ಆರೋಗ್ಯ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿಹೇಳುವ ಈ ವಿಶೇಷ ದಿನವನ್ನು ಶಾಲೆಗಳಲ್ಲಿ ವಿವಿಧ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಆಚರಿಸಲಾಗುತ್ತದೆ.ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಗರ ಜೆಡಿಎಸ್ ಸಭೆ: ಸದಸ್ಯತ್ವ ನೋಂದಣಿ, ಬೂತ್ ಮಟ್ಟದ ಏಜೆಂಟರ ನೇಮಕಕ್ಕೆ ಒತ್ತು
ಶಿವಮೊಗ್ಗ ನಗರ ಜೆಡಿಎಸ್ ದೀಪಕ್ ಸಿಂಗ್ ಅಧ್ಯಕ್ಷತೆಯಲ್ಲಿ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ನೋಂದಣಿಯ ಪ್ರಗತಿಯನ್ನು ಪರಿಶೀಲಿಸಲು ಮತ್ತು ಬೂತ್ ಮಟ್ಟದ ಏಜೆಂಟ್ಗಳ (ಬಿಎಲ್ಎ) ನೇಮಕಾತಿ ಕುರಿತು ಚರ್ಚಿಸಲು ಪ್ರಮುಖ ನಾಯಕರು ಮತ್ತು ವಾರ್ಡ್ ಅಧ್ಯಕ್ಷರ ಸಭೆ ನಡೆಸಲಾಯಿತು.ಬಿಹಾರ ಚುನಾವಣೆ: ಎನ್ಡಿಎಗೆ ಸ್ಪಷ್ಟ ಮುನ್ನಡೆ..!
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದ ಗಡಿಯನ್ನು ದಾಟಿ ಸ್ಪಷ್ಟ ಮುನ್ನಡೆ ಸಾಧಿಸಿದೆ.ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ...ವಯೋಸಹಜ ಕಾಯಿಲೆಯಿಂದ ನಿಧನ!
ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ಕರ್ನಾಟಕ ದಿಗ್ಭ್ರಮೆಯಾಗಿದೆ. ನೂರಾರು ಅಲದ ಮರಗಳನ್ನು ನೆಡಿಸಿ ಹಸಿರು ಸಂಸ್ಕೃತಿಯನ್ನು ನಿರ್ಮಿಸಿದ ಅವರು, ಪರಿಸರ ಸಂರಕ್ಷಣೆಗೆ ಜೀವವನ್ನೇ ಸಮರ್ಪಿಸಿದ್ದರು. ಸರಳತೆ, ಸೇವೆ, ಹಸಿರಿನ ನಂಬಿಕೆ—ಇವೆಲ್ಲವೂ ಮುಂದಿನ ಪೀಳಿಗೆಗಳಿಗೆ ಮಾರ್ಗದೀಪವಾಗಿವೆ.politics
politics
cinema
cinema
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ - BJP - JDS ಕಿಡಿ!
ರಾಜ್ಯದಲ್ಲಿ ಭುಗಿಲೆದ್ದ ಕಬ್ಬುಬೆಳೆಗಾರರ ಬೆಲೆ ನಿಗದಿ ಕುರಿತ ಬೆಳೆವಣಿಗೆಗೆ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಸಿಡಿದೆದ್ದಿವೆ. ಈ ಬಗ್ಗೆ ಸರ್ಕಾರದ ನಡೆಯನ್ನು ದೂಡಿವೆ ಎನ್ನಲಾಗಿದೆ.ಎನ್ಡಿಎ 192ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ; ರಘೋಪುರ್ನಲ್ಲಿ ತೇಜಸ್ವಿ ಹಿನ್ನಡೆ..!
ಬಿಹಾರ ವಿಧಾನಸಭಾ ಚುನಾವಣೆ 2025 ರ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಆರಂಭಿಕ ಪ್ರವೃತ್ತಿಗಳಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಭರ್ಜರಿ ಮುನ್ನಡೆ ಸಾಧಿಸಿದೆ.ಮೇಘನಾ ಸರ್ಜಾ ಈಗ ತಲೈವಾ ರಜನಿಕಾಂತ್ ಚಿತ್ರದಲ್ಲಿ ನಟನೆ
ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲವಾದರೂ ಅವರು ಸಿನಿಮಾದ ಕಥಾಹಂದರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಅವರ ಪಾತ್ರವು ಕಥೆಗೆ ನಿರ್ಣಾಯಕ ತಿರುವು ನೀಡುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿದೆ. ಮೇಘನಾ ರಾಜ್ ಅವರು ಕೊನೆಯ ಬಾರಿಗೆ ತಮಿಳಿನಲ್ಲಿ 2012ರ ನಂದ ನಂದಿತ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.ನಾಮಿನೇಟ್ಗೆ ಜಗ್ಗದೇ ಸವಾಲಿಗೂ ಸೈ ಎಂದ ರಘು...ಟಾಸ್ಕ್ಗಳಲ್ಲಿ ಗೆದ್ದು ಮತ್ತೆ ಕ್ಯಾಪ್ಟನ್!
ಅಶ್ವಿನಿ ಗೌಡ ಗಿಲ್ಲಿ ನಟನನ್ನು “ಚಪ್ಪಾಳೆ ಬೋರ್ಡ್ಗೆ ಅಂಟಿಕೊಂಡ ಹೀರೋ” ಎಂದು ಟೀಕಿಸಿದ್ದು, ಟಾಸ್ಕ್ಗಳಲ್ಲಿ ಗಿಲ್ಲಿ ತೋರಿಸಿರುವ ಲಘು ಮನೋಭಾವ ಈಗ ವಿವಾದಕ್ಕೆ ಕಾರಣವಾಗಿದೆ. ಮನರಂಜನೆ ನೀಡುವ ಗಿಲ್ಲಿ, ಆಟದ ಗಂಭೀರತೆಯನ್ನು ಕಡೆಗಣಿಸುತ್ತಿದ್ದಾರೆ ಎಂಬ ಚರ್ಚೆ ಮನೆಮದಿಯಲ್ಲಿ ಜೋರಾಗಿದೆ.general
general
general
politics
science
general
crime.png_2025-11-13T10%3A36%3A24.530Z&w=256&q=75)
ಅಲ್-ಫಲಾಹ್ ವಿಶ್ವವಿದ್ಯಾಲಯದ ಸದಸ್ಯತ್ವ ಅಮಾನತು - ದೆಹಲಿ ಸ್ಪೋಟ ಎಫೆಕ್ಟ್
ಭಯೋತ್ಪಾದನಾ ಸಂಪರ್ಕಗಳ ಆರೋಪದ ಮೇಲೆ ಹಿಂದೆ ಜಮ್ಮು ಮತ್ತು ಕಾಶ್ಮೀರ ಆಡಳಿತದಿಂದ ವಜಾಗೊಂಡಿದ್ದ ಪ್ರಾಧ್ಯಾಪಕರೊಬ್ಬರನ್ನು ವಿಶ್ವವಿದ್ಯಾಲಯವು ನೇಮಿಸಿಕೊಂಡಿರುವುದು ಸಹ ಬೆಳಕಿಗೆ ಬಂದಿದೆ.ಮಾನವ - ಪ್ರಾಣಿ ಸಂಘರ್ಷ: ನೈಸರ್ಗಿಕ ವಿಕೋಪವೆಂದು ಪರಿಗಣಿಸಿ - ಸಚಿವ ಈಶ್ವರ್ ಖಂಡ್ರೆ ಸರ್ಕಾರಕ್ಕೆ ಒತ್ತಾಯ
ಕೇರಳ ಸರ್ಕಾರವು ಘೋಷಿಸಿದಂತೆ, ಮಾನವ - ಪ್ರಾಣಿ ಸಂಘರ್ಷವನ್ನು ನೈಸರ್ಗಿಕ ವಿಕೋಪವೆಂದು ಘೋಷಣೆ ಮಾಡಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಪಾಸ್ಪೋರ್ಟ್ #ಗ್ಲೋಬ್ಟ್ರಾಟರ್ ಅಭಿಯಾನಕ್ಕೆ ಯಶಸ್ಸು
ಯುವ ಪೀಳಿಗೆಯಲ್ಲಿ ಜಾಗತಿಕ ಪ್ರಯಾಣದ ಆಸಕ್ತಿಯನ್ನು ಹೆಚ್ಚಿಸುವುದು ಮತ್ತು ಹೊಸ ದೇಶಗಳನ್ನು ಅನ್ವೇಷಿಸಲು ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಗುರಿ ಆಗಿರುತ್ತದೆ.ಬಿಹಾರ ಚುನಾವಣಾ ಫಲಿತಾಂಶ 2025: ಎನ್ಡಿಎಗೆ ಸ್ಪಷ್ಟ ಮುನ್ನಡೆ, ಜೆಡಿ(ಯು) ಮತ್ತು ಬಿಜೆಪಿ ಅಬ್ಬರ..!
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಪ್ರಗತಿಯಲ್ಲಿದ್ದು, ಆರಂಭಿಕ ಪ್ರವೃತ್ತಿಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಬಹುಮತದ ಗಡಿಯನ್ನು ದಾಟಿ ಸ್ಪಷ್ಟ ಮುನ್ನಡೆ ಸಾಧಿಸಿರುವುದನ್ನು ಸೂಚಿಸುತ್ತಿವೆ.4 ದಿನಗಳ ಕೃಷಿ ಮೇಳಕ್ಕೆ ಚಾಲನೆ - ಕೃಷಿ ಸಬಲೀಕರಣದ ಗುರಿ - ಪ್ರಗತಿಪರ ರೈತರಿಗೆ ರಾಜ್ಯಮಟ್ಟದ ಗೌರವ
ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ‘ಸಮೃದ್ಧ ಕೃಷಿ - ವಿಕಸಿತ ಭಾರತ ನೆಲ,ಜಲ ಮತ್ತು ಬೆಳೆ’ ಶೀರ್ಷಿಕೆಯಡಿ ಕೃಷಿ ಮೇಳ 2025 ಕ್ಕೆ ಚಾಲನೆ ನೀಡಲಾಯಿತು.ಮೇಕೆದಾಟು ಯೋಜನೆ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್; ನಮಗೆ ಸಿಕ್ಕ ನ್ಯಾಯವೆಂದ ಡಿಸಿಎಂ ಡಿಕೆಶಿ!
ಮೇಕೆದಾಟು ಅಣೆಕಟ್ಟಿನ ವಿವರವಾದ ಯೋಜನಾ ವರದಿ (ಡಿಪಿಆರ್) ವಿರೋಧಿಸಿ ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಈ ಕುರಿತಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇದು ತಮಿಳುನಾಡಿಗೆ ಹಿನ್ನಡೆಯಲ್ಲ. ನಮಗೆ ದೊರೆತ ನ್ಯಾಯವೆಂದು ಹೇಳಿದ್ದಾರೆ."ದುನಿಯಾ ವಿಜಿ ಆಪ್ತ" ನೆಪದಲ್ಲಿ ಕೋಟಿ ಕೋಟಿ ವಂಚನೆ: ನಟನ ಫೋಟೋ ಬಳಸಿ ಹಣ ಲಪಟಾಯಿಸಿದ ಆರೋಪ..!
"ದುನಿಯಾ ವಿಜಿ ನನಗೆ ಅತ್ಯಾಪ್ತರು" ಎಂದು ಗ್ರಾಹಕರಿಗೆ ನಂಬಿಸಿ, ಅದೇ ನೆಪದಲ್ಲಿ ಮಾರ್ಕೆಟಿಂಗ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.Advertisement
Advertisement
Advertisement