Skip to main content

ವೆಬ್ ಸ್ಟೋರಿ

ಝಾರ್ಖಂಡ್‌ನಲ್ಲಿ ಇಬ್ಬರು ನಕ್ಸಲರ ಎನ್‌ಕೌಂಟರ್, ಓರ್ವ ಸಿಆರ್‌ಪಿಎಫ್‌ ಕಮಾಂಡೋ ಹುತಾತ್ಮ

ಝಾರ್ಖಂಡ್‌ನಲ್ಲಿ ಇಬ್ಬರು ನಕ್ಸಲರ ಎನ್‌ಕೌಂಟರ್, ಓರ್ವ ಸಿಆರ್‌ಪಿಎಫ್‌ ಕಮಾಂಡೋ ಹುತಾತ್ಮ
ಶಾಲೆಗಳಿಗೆ ಬಾಂಬ್ ಬೆದರಿಕೆ..! ಮೂರು ದಿನಗಳಲ್ಲಿ 10 ಶಾಲೆಗಳಿಗೆ ಬೆದರಿಕೆ ಸಂದೇಶ!

ಶಾಲೆಗಳಿಗೆ ಬಾಂಬ್ ಬೆದರಿಕೆ..! ಮೂರು ದಿನಗಳಲ್ಲಿ 10 ಶಾಲೆಗಳಿಗೆ ಬೆದರಿಕೆ ಸಂದೇಶ!

ದ್ವಾರಕಾ ಶಾಲೆಗೆ 5.26 ಕ್ಕೆ ಹಾಗೂ ವಸಂತ ಕುಂಜ್‌ ಶಾಲೆಗೆ 6.30 ಕ್ಕೆ ಈ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ ಎಂದು ವರದಿಯಾಗಿದೆ.
 “ಸೀತಾ- ಶಂಕರ” ಪ್ರೇಮಕಥೆ: ಇದು 90ರ ದಶಕದ ಪ್ರೀತಿ..!. ಭಾಗ-7

“ಸೀತಾ- ಶಂಕರ” ಪ್ರೇಮಕಥೆ: ಇದು 90ರ ದಶಕದ ಪ್ರೀತಿ..!. ಭಾಗ-7

ಇನ್ನು ಶಂಕರನ ಮನೆಯಲ್ಲಿಯೂ  ಹೆಣ್ಣಿನ ಮನೆಯವರು ಬರುತ್ತಿದ್ದಾರೆ ಎಂದು ಬೇಕಾದ ಪದಾರ್ಥಗಳನ್ನು ಮಾಡಿಕೊಳ್ಳುತ್ತಾರೆ, ನಂತರ ಆ ದೊಡ್ಡ ಮನೆಯ ಮೂಲೆಯಲ್ಲಿದ್ದ ಶಲಬೆ, ಕಸವನ್ನೆಲ್ಲಾ ಗುಡಿಸಿ ನೆಲವನ್ನೆಲ್ಲ ನೀಟಾಗಿ ತೊಳೆದು, ಮನೆಯ ಮುಂದಿನ ಹುಲ್ಲನ್ನೆಲ್ಲಾ ಕೆತ್ತಿ ಕ್ಲೀನ್ ಮಾಡಿಸುತ್ತಾರೆ ಗುಂಡಪ್ಪ ಮೇಷ್ಟ್ರು, ನಂತರ ಗುಂಡಪ್ಪನವರು ಲೋ ಶಂಕರ ಹೆಣ್ಣಿನ ಮನೆಯವರು ಬರ್ತಾ ಇದ್ದಾರೆ ಕಟಿಂಗ್ ಶಾಪಿಗೆ ಹೋಗಿ ಕಟಿಂಗ್ ಮಾಡಿಸಿಕೊಂಡು ಬಾ ಅಂತಾರೆ,
ಐಟಿಆರ್‌ ದುರುಪಯೋಗದ ವಿರುದ್ಧ ಆದಾಯ ತೆರಿಗೆ ಇಲಾಖೆಯ ದೊಡ್ಡ ಕ್ರಮ

ಐಟಿಆರ್‌ ದುರುಪಯೋಗದ ವಿರುದ್ಧ ಆದಾಯ ತೆರಿಗೆ ಇಲಾಖೆಯ ದೊಡ್ಡ ಕ್ರಮ

ಅನುಮಾನಾಸ್ಪದ ಮಾದರಿಗಳನ್ನು ಗುರುತಿಸಲು ಆದಾಯ ತೆರಿಗೆ ಇಲಾಖೆ ಸುಧಾರಿತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ, ಮೂರನೇ ವ್ಯಕ್ತಿಗಳ ಮಾಹಿತಿಗಳು ಮತ್ತು ಬೃಹತ್ ಡೇಟಾ ವಿಶ್ಲೇಷಣೆಯನ್ನೂ ಬಳಸುತ್ತಿದೆ.

ವೆಬ್ ಸ್ಟೋರಿ