Skip to main content

ಮನರಂಜನೆ

“ಸೀತಾ- ಶಂಕರ” ಪ್ರೇಮಕಥೆ: ಇದು 90ರ ದಶಕದ ಪ್ರೀತಿ..!. ಭಾಗ-6

 “ಸೀತಾ- ಶಂಕರ” ಪ್ರೇಮಕಥೆ: ಇದು 90ರ ದಶಕದ ಪ್ರೀತಿ..!. ಭಾಗ-6
"ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವಕ್ಕೆ ಟ್ರಂಪ್‌ರಿಂದ ನೃತ್ಯಭರಿತ ಚಾಲನೆ"

"ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವಕ್ಕೆ ಟ್ರಂಪ್‌ರಿಂದ ನೃತ್ಯಭರಿತ ಚಾಲನೆ"

ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಅಧಿಕೃತವಾಗಿ ಚಾಲನೆ ನೀಡಿದೆ.
ಕಿಚ್ಚನ ಸಾರಥ್ಯದಲ್ಲೇ ಬರಲಿದೆ ಬಿಗ್‌ಬಾಸ್-12..ಒಂದಷ್ಟು ಶರತ್ತುಗಳ ಬಳಿಕ ಓಕೆ ಎಂದ ಮಾಣಿಕ್ಯ! ಹಾಗಾದ್ರೆ ಸ್ಪರ್ಧಿಗಳು ಯಾರು?

ಕಿಚ್ಚನ ಸಾರಥ್ಯದಲ್ಲೇ ಬರಲಿದೆ ಬಿಗ್‌ಬಾಸ್-12..ಒಂದಷ್ಟು ಶರತ್ತುಗಳ ಬಳಿಕ ಓಕೆ ಎಂದ ಮಾಣಿಕ್ಯ! ಹಾಗಾದ್ರೆ ಸ್ಪರ್ಧಿಗಳು ಯಾರು?

ಸುದೀಪ್ ಬಿಗ್‌ಬಾಸ್‌ ಹೋಸ್ಟ್ ಮಾಡ್ತಾರೆ ಅನ್ನೋ ಖುಷಿ ಒಂದು ಕಡೆಯಾದ್ರೆ, ಈ ಸೀಸನ್‌ನ ಸ್ಪರ್ಧಿಗಳು ಯಾರು ಅನ್ನೋ ಕುತೂಹಲ ಇನ್ನೊಂದು ಕಡೆ. ಅದರಲ್ಲೂ ಸುದೀಪ್ ಶರತ್ತುಗಳಿಗೆ ಅನುಗುಣವಾಗಿರುವ ಸ್ಪರ್ಧಿಗಳೇ ಬಿಗ್‌ಬಾಸ್ ಅಂಗಳಕ್ಕೆ ಕಾಲಿಡ್ತಾರಾ.
"ದಾಂಪತ್ಯದಲ್ಲಿ ಹತಾಶೆ -  ಕೊಟ್ಟಿಯೂರಪ್ಪ ದರ್ಶನ ಪರಿಹಾರ" ದರ್ಶನಕ್ಕೆ ಬಂದ ದರ್ಶನ್ ದಂಪತಿ!!

"ದಾಂಪತ್ಯದಲ್ಲಿ ಹತಾಶೆ -  ಕೊಟ್ಟಿಯೂರಪ್ಪ ದರ್ಶನ ಪರಿಹಾರ" ದರ್ಶನಕ್ಕೆ ಬಂದ ದರ್ಶನ್ ದಂಪತಿ!!

ಸತಿ - ಪತಿ ಕಲಹ , ವೈಮನಸ್ಸು , ವಿಚ್ಚೇದನ‌ ಹೀಗೆ ದಾಂಪತ್ಯದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಕೇರಳ - ಕೊಡಗು ಗಡಿ ಸಮೀಪದ ಕೊಟ್ಟೆಯೂರು ದೇವಾಲಯ ಪರಿಹಾರವಾಗಿದೆ. ಹೌದು , ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮೇತರಾಗಿ ದೇವಾಲಯಕ್ಕೆ ಬೇಟಿ ನೀಡಿದ್ದಾರೆ. ಅಷ್ಟೇ ಅಲ್ಲ , ಬೆಳ್ಳಿ ಕೊಡದಲ್ಲಿ ಹಾಲನ್ನ ಹರಕೆಯಾಗಿ ಸಲ್ಲಿಸಿ ಪೂಜೆ ಮಾಡಿಸಿದ್ದಾರೆ. ಸಾಮಾನ್ಯವಾಗಿ ದಂಪತಿಗಳ ಬದುಕಲ್ಲಿ ತೊಡಕು ಇದ್ದರೆ ನಿವಾರಣೆ ಆಗಲೀ ಎಂದು ಕೊಟ್ಟೆಯೂರು ದೇಗುಲಕ್ಕೆ ಪೂಜೆ , ಹರಕೆ ಸಲ್ಲಿಸುವ ಪದ್ಧತಿ ಇದೆ.

ಮನರಂಜನೆ