Skip to main content

crime

"ಕೊಡಲಿಯಿಂದ ವೃದ್ಧ ಪೋಷಕರ ಹತ್ಯೆ: ಶವಗಳ ಜೊತೆಗೆ ದಿನ ಕಳೆದ ಮಗ!"

"ಕೊಡಲಿಯಿಂದ ವೃದ್ಧ ಪೋಷಕರ ಹತ್ಯೆ: ಶವಗಳ ಜೊತೆಗೆ ದಿನ ಕಳೆದ ಮಗ!"
"ಚಲಿಸುತ್ತಿದ್ದ ಬಸ್‌ನಲ್ಲಿ ಹೆರಿಗೆ, ನಂತರ ಮಗುವನ್ನು ಬಸ್ಸಿನಿಂದ ಎಸೆದ ಭಯಾನಕ ಘಟನೆ".

"ಚಲಿಸುತ್ತಿದ್ದ ಬಸ್‌ನಲ್ಲಿ ಹೆರಿಗೆ, ನಂತರ ಮಗುವನ್ನು ಬಸ್ಸಿನಿಂದ ಎಸೆದ ಭಯಾನಕ ಘಟನೆ".

ಪ್ರಯಾಣದ ಸಮಯದಲ್ಲಿ, ಗರ್ಭಿಣಿಯಾಗಿದ್ದ ಮಹಿಳೆಗೆ ಹೆರಿಗೆ ನೋವುಂಟಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ದಂಪತಿಗಳು ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಬಸ್ಸಿನಿಂದ ಹೊರಗೆ ಎಸೆದಿದ್ದಾರೆ.
ಪತ್ನಿಯ ಚಾಟ್ ಶಂಕೆಯಿಂದ ಕ್ರೂರ ಹಲ್ಲೆ:ಪತ್ನಿಗೆ ಬ್ಲೇಡ್ ದಾಳಿ ಮಾಡಿದ ಪತಿ ಬಂಧನ.

ಪತ್ನಿಯ ಚಾಟ್ ಶಂಕೆಯಿಂದ ಕ್ರೂರ ಹಲ್ಲೆ:ಪತ್ನಿಗೆ ಬ್ಲೇಡ್ ದಾಳಿ ಮಾಡಿದ ಪತಿ ಬಂಧನ.

ಯುವತಿಯು ಮೊಬೈಲ್‌ನಲ್ಲಿ ಇತರ ಯುವಕರೊಂದಿಗೆ ಚಾಟ್‌ ಮತ್ತು ಮಾತನಾಡುತ್ತಿದ್ದಾಳೆ ಎಂಬ ಅನುಮಾನದಿಂದ ಆತನ ಈ ಕೊಲೆಗೆ ಕಾರಣವಾಯಿತು ಎಂದು ತಿಳಿದುಬಂದಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ: ಆರ್‌ಸಿಬಿ ವೇಗಿ ಯಶ್ ದಯಾಳ್ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ!

ಲೈಂಗಿಕ ದೌರ್ಜನ್ಯ ಪ್ರಕರಣ: ಆರ್‌ಸಿಬಿ ವೇಗಿ ಯಶ್ ದಯಾಳ್ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ!

ದಯಾಳ್ ಬಂಧನಕ್ಕೆ ಪೊಲೀಸರು ಮುಂದಾಗದಂತೆ ಹೈಕೋರ್ಟ್ ಆದೇಶಿಸಿದೆ. ಪ್ರಕರಣದಲ್ಲಿ ತನಿಖೆ ಇನ್ನೂ ಮುಂದುವರೆದಿರುವಾಗ, ಕ್ರಿಕೆಟಿಗ ಯಶ್ ದಯಾಳ್ ಅವರು ಬಂಧನದಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು.

crime