Skip to main content

ಮೆಟ್ರೋ

ಲೋಕಾಯುಕ್ತ ಹೆಸರಿನಲ್ಲಿ ಹಣ ವಸೂಲಿ ಪ್ರಕರಣ: ಶ್ರೀನಾಥ್‌ ಜೋಷಿ ವಿಚಾರಣೆ ಇಂದು

ಲೋಕಾಯುಕ್ತ ಹೆಸರಿನಲ್ಲಿ ಹಣ ವಸೂಲಿ ಪ್ರಕರಣ: ಶ್ರೀನಾಥ್‌ ಜೋಷಿ ವಿಚಾರಣೆ ಇಂದು
ಶೇಷಾದ್ರಿಪುರಂ ಪೊಲೀಸ್‌ ಕಟ್ಟಡ ಉದ್ಘಾಟನೆ : ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ ಕಾರ್ಯಕ್ರಮ

ಶೇಷಾದ್ರಿಪುರಂ ಪೊಲೀಸ್‌ ಕಟ್ಟಡ ಉದ್ಘಾಟನೆ : ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ ಕಾರ್ಯಕ್ರಮ

ಬೆಂಗಳೂರು ಎಂಬ ಬೃಹತ್‌ ನಗರ ದಿನೇ ದಿನೇ ಏರುಗತಿಯತ್ತ ಬೆಳೆಯುತ್ತಿದೆ. ಅದರಲ್ಲೂ ನಗರೀಕರಣದ ಬೆಳೆವಣಿಗೆ ದಾಪು ಗಾಲು ಇಡುತ್ತಾ ಬರುತ್ತಿದೆ.
ಖಾಸಗಿ ಕಾಲೇಜು ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ* ಆರೋಪ : ಮೂವರು ಆರೋಪಿಗಳ ಬಂಧನ

ಖಾಸಗಿ ಕಾಲೇಜು ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ* ಆರೋಪ : ಮೂವರು ಆರೋಪಿಗಳ ಬಂಧನ

ಸದ್ಯ ಎಲ್ಲೆಂದರಲ್ಲಿ ಅತ್ಯಾಚಾರ ಪ್ರಕರಣಗಳು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಸಾಮಾನ್ಯವಾಗಿದೆ. ಅಂತಹದ್ದೇ ಒಂದು ಪ್ರಕರಣ ಈಗ ಬೆಂಗಳೂರಿನಲ್ಲೇ ದಾಖಲಾಗಿದೆ. ಕಾಲೇಜು ಲೆಕ್ಚರ್ ಗಳಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ವ್ಯಕ್ತವಾಗಿದೆ. ಮೂಡಬಿದಿರೆಯ ಬಳಿಯ ಖಾಸಗಿ ಕಾಲೇಜಿನ ಉಪನ್ಯಾಸಕರಿಂದ ಕೃತ್ಯ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಫಿಜಿಕ್ಸ್ ಮತ್ತು ಬಯೋಲಾಜಿ ಲೆಚ್ಚರ್ ಮತ್ತು ಆವರ ಸ್ನೇಹಿತರು ಸೇರಿ ಮೂವರಿಂದ ಕೃತ್ಯ ಎಸಗಲಾಗಿದೆ ಎಂಬುದು ತಿಳಿದುಬಂದಿದೆ. ತನ್ನದೇ ಸ್ಟೂಡೆಂಟ್ ಮೇಲೆ ಆರೋಪಿಗಳು ನಿರಂತರ ಅತ್ಯಾಚಾರ ಮಾಡಿದ್ದಾರೆ.
ಗ್ಯಾಂಬ್ಲಿಂಗ್‌ ಹುಚ್ಚಿಗೆ ಬಿದ್ದು ಬೈಕ್‌ ಕಳ್ಳತನ : ಆರೋಪಿಯನ್ನ ಬಂಧಿಸಿದ ಪೊಲೀಸರು

ಗ್ಯಾಂಬ್ಲಿಂಗ್‌ ಹುಚ್ಚಿಗೆ ಬಿದ್ದು ಬೈಕ್‌ ಕಳ್ಳತನ : ಆರೋಪಿಯನ್ನ ಬಂಧಿಸಿದ ಪೊಲೀಸರು

ದಿನೇ ದಿನೇ ಮೊಬೈಲ್‌ಗೆ ಮಕ್ಕಳು ದೊಡ್ಡವರಾದಿಯಾಗಿ ಎಲ್ಲರೂ ಮೊಬೈಲ್‌ನ ಗುಲಾಮರಾಗುತ್ತಿದ್ದಾರೆ.ಅದರಲ್ಲೂ ಆನ್‌ಲೈನ್‌ ಗೇಮಿಂಗ್‌ ಚಟಕ್ಕೆ ಬಿದ್ದು ಬಲಿಯಾದವರೇ ಹೆಚ್ಚು ಅದರಲ್ಲೂ ಈ ಜೂಜನ್ನು ಮೈಗಂಟಿಸಿಕೊಂಡು ಕಳ್ಳತನ, ಕೊಲೆ, ದರೋಡೆ ದಾರಿ ಹಿಡಿದವರ ಸಾಲು ಹೆಚ್ಚಾಗಿ ಸಿಗುತ್ತದೆ. ಇಲ್ಲೊಂದು ಘಟನೆ ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದೆ.

ಮೆಟ್ರೋ