ಬೆಂಗಳೂರು - ಸಾರ್ವಜನಿಕವಾಗಿ ಮಹಿಳೆಯ ಎದುರು ಅಸಭ್ಯ ವರ್ತನೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಹಿಳೆಯ ಎದುರು ಹಸ್ತಮೈಥುನ ಮಾಡಿದ ವ್ಯಕ್ತಿ ವಿರುದ್ಧ ಎಫ್ ಐ ಆರ್ ಮಾಡಲಾಗಿದೆ.ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರದಾನ - ಪ್ರಮುಖ ಸಿನಿಮಾ ತಾರೆಯರ ಭಾಗಿ; ಇಲ್ಲಿದೆ ಕಾರ್ಯಕ್ರಮದ ಹೈಲೈಟ್ಸ್
ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಸಂಬಂಧ ಈಗ ದೂರು ದಾಖಲಾಗಿದೆ. ಬೆಳಗ್ಗೆ ನಾಯಿಯನ್ನ ವಾಕಿಂಗ್ ಕರೆದುಕೊಂಡು ಹೋಗಿದ್ದ ಮಹಿಳೆಯ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ.ಇದನ್ನೂ ಓದಿ: ಕೇರಳ ಪ್ರಶಸ್ತಿಗಳ ವೇದಿಕೆಯಲ್ಲಿ ಪ್ರಕಾಶ್ ರಾಜ್ ಗರಂ: ಮಮ್ಮುಟ್ಟಿ ಕುರಿತ ರಾಷ್ಟ್ರೀಯ ಪ್ರಶಸ್ತಿ ವಿವಾದ ಮತ್ತೆ ಚರ್ಚೆಗೆ..!
ನಡೆದ ಘಟನೆ ಏನು ?
ಎಂದಿನಂತೆ ಬೆಳಿಗ್ಗೆ ನಾಯಿ ಕರೆದುಕೊಂಡು ವಾಕಿಂಗ್ ಹೋಗಿದ್ದ ಮಹಿಳೆಗೆ ಒಂದು ವಿಚಿತ್ರ ಘಟನೆ ಎದುರಾಗಿದೆ. ಈ ವೇಳೆ ಹಿಂದಿನಿಂದ ಬಂದು ಮೇಡಂ ಎಂದು ಕರೆದಿದ್ದ ಆರೋಪಿಯೂ ಆಗ ಆಕೆ ತಿರುಗಿದ್ದಾಗ ಅಸಭ್ಯವಾಗಿ ವರ್ತಿಸಿದ್ದ ಅಂದರೆ ಕಂದು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದು . ಇದರಿಂದಾಗಿ ಬೇಸತ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.ಇದನ್ನೂ ಓದಿ: ಕಬ್ಬು ದರ ನಿಗದಿ ರೈತ ಹೋರಾಟ ತೀವ್ರ: ವಿಜಯಪುರ, ಬೆಳಗಾವಿಯಲ್ಲಿ ಪ್ರತಿಭಟನೆ; ಗೃಹ ಸಚಿವ ಪರಮೇಶ್ವರ್ ಏನಂತಾರೆ?!
ಲೈಂಗಿಕ ಕಿರುಕುಳ ನೀಡಿದ ಮತ್ತು ಅಶ್ಲೀಲ ಕೃತ್ಯ ನಡೆಸಿದ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಆರೋಪಿಗೆ ಹುಡುಕಾಟ ಮುಂದುವರೆದಿದೆ.SGF11 Women's Kanjivaram Pure Soft Silk Saree With Unstitched Blouse Piece