ನೆಲಮಂಗಲ - ಕ್ಯಾಮೆರ್ ಬ್ಯಾಗ್ ಕದ್ದು ಕಳ್ಳ ಎಸ್ಕೇಪ್ ಆದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಊಟ ಮಾಡಲು ಹೊಟೇಲ್ ಗೆ ತೆರಳಿದ್ದ ಪೊಟೊಗ್ರಾಫರ್ ನ ಕ್ಯಾಮೆರಾ ಸಹಿತ ಬ್ಯಾಗ್ ಕಳ್ಳತನ ಆಗಿದೆ.ಇದನ್ನೂ ಓದಿ: ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ರಿಯಾಲಿಟಿ ಶೋ ಡ್ಯಾನ್ಸರ್ ಸುಧೀಂದ್ರ ದುರಂತ ಸಾ**ವು!
ಡಾಬಸ್ ಪೇಟೆಯ ಸೋಮೇಶ್ವರ ಇಡ್ಲಿ ಹೊಟೇಲ್ ನಲ್ಲಿ ಕಳ್ಳತನ ಪ್ರಕರಣ ಆಗಿದು , ನೋಡ ನೋಡುತ್ತಲೆ ಲಕ್ಷಾಂತರ ಮೌಲ್ಯದ ಕ್ಯಾಮೆರಾ ಬ್ಯಾಗ್ ಎಗರಿಸಿ ಕಳ್ಳ ಕಾಲು ಕಿತ್ತಿದ್ದಾನೆ.ಇದನ್ನೂ ಓದಿ: ಗೋಲ್ಡ್ ಲೋನ್ ಮೊರೆ ಹೋಗುವ ಮುನ್ನ ಎಚ್ಚರ ..ಕಟ್ಟೆಚ್ಚರ..!
ವೇದಮೂರ್ತಿ ಎಂಬುವವರ ಕ್ಯಾಮೆರಾ ಕಳ್ಳತನ ಆಗಿದೆ. ಕಳ್ಳತನದ ದೃಶ್ಯ ಹೊಟೇಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.SGF11 Women's Kanjivaram Pure Soft Silk Saree With Unstitched Blouse Piece