Skip to main content
ವಿಡಿಯೋ
1/3
general

ಹಿರಿಯ ನಾಗರಿಕರ ಖಾತೆಗೆ ವಂಚನೆ - ಡಿಜಿಟಲ್ ದೋಖಾ ಹೆಚ್ಚಾಗಿದ್ಯಾಕೆ ಗೊತ್ತಾ ?!.

By Pavitra Ganapathi Baradavalli
ಹಿರಿಯ ನಾಗರಿಕರ ಖಾತೆಗೆ ವಂಚನೆ - ಡಿಜಿಟಲ್ ದೋಖಾ ಹೆಚ್ಚಾಗಿದ್ಯಾಕೆ ಗೊತ್ತಾ ?!.

ಡಿಜಿಟಲ್ ಅರೆಸ್ಟ್ ಪ್ರಕರಣ ಈಗ ಭಾರೀ ಸದ್ದು ಮಾಡುತ್ತಿದೆ. ಭಾರತವೊಂದರಲ್ಲಿ 3 ಸಾವಿರ ಕೋಟಿ ವಂಚನೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಬೆಂಗಳೂರು : ಡಿಜಿಟಲ್ ಅರೆಸ್ಟ್ ಪ್ರಕರಣ ಈಗ ಭಾರೀ ಸದ್ದು ಮಾಡುತ್ತಿದೆ. ಭಾರತವೊಂದರಲ್ಲಿ 3 ಸಾವಿರ ಕೋಟಿ ವಂಚನೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ 'ಜಂಗಲ್ ರಾಜ್' ಬೇಕೇ? - ಮತದಾರರಿಗೆ ಅಮಿತ್ ಶಾ ನೇರ ಪ್ರಶ್ನೆ..!

ಅದರಲ್ಲೂ ಹೆಚ್ಚುಮಂದಿ ಹಿರಿಯರು ವಂಚನೆಗೆ ಒಳಗಾಗಿದ್ದಾರೆ. ಡಿಜಿಟಲ್ ಅರೆಸ್ಟ್ ಅನ್ನೋದು ಬಹಳ ದೊಡ್ಡ ಸವಾಲಿನ ಕೆಲಸವಾಗಿದೆ. ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಸಲ್ಲಿಕೆ ಮಾಡಿರುವ ವರದಿಯಲ್ಲಿ ಉಲ್ಲೇಖ ಆಗಿದೆ.

ನ್ಯಾ. ಸೂರ್ಯಕಾಂತ್ ಪೀಠ ಕೇಂದ್ರದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.ಇದನ್ನೂ ಓದಿ: ಸರ್ಕಾರದ ಆಸ್ತಿಗಳಲ್ಲಿ ಖಾಸಗಿಯವರು ಸಭೆ/ಸಮಾರಂಭ ನಡೆಸುವ ವಿಚಾರ; ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ವಿಚಾರಣೆ


ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಈ ವರದಿಯನ್ನ ನೀಡಿದೆ. ಹರಿಯಾಣ ಅಂಬಾಲದ ಹಿರಿಯ ನಾಗರೀಕ ದಂಪತಿಗೆ 1.05 ಕೋಟಿ ವಂಚನೆ ಮಾಡಿದ್ದ ಪ್ರಕರಣ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಳ್ಳಲು ಕಾರಣವಾದ ಪ್ರಮುಖ ಮೈಲುಗಲಾಗಿದೆ.SGF11 Women's Kanjivaram Pure Soft Silk Saree With Unstitched Blouse Piece