Skip to main content
ವಿಡಿಯೋ
1/2
metro

ಕೆಟ್ಟು ನಿಲ್ಲುತ್ತಿರುವ ಎಲೆಕ್ಟ್ರಿಕ್ ಬಸ್; ಜನರಿಗೆ ಮಾತ್ರವಲ್ಲದೆ ಸಂಚಾರ ದಟ್ಟಣೆಗೂ ತೊಂದರೆಯಾಗುತ್ತಿದೆ ಬಿಎಂಟಿಸಿ

By Gireesh Vasishta
ಕೆಟ್ಟು ನಿಲ್ಲುತ್ತಿರುವ ಎಲೆಕ್ಟ್ರಿಕ್ ಬಸ್; ಜನರಿಗೆ  ಮಾತ್ರವಲ್ಲದೆ ಸಂಚಾರ ದಟ್ಟಣೆಗೂ ತೊಂದರೆಯಾಗುತ್ತಿದೆ ಬಿಎಂಟಿಸಿ

- ಜನರಿಗೆ ಮಾತ್ರವಲ್ಲದೆ ಸಂಚಾರ ದಟ್ಟಣೆಗೂ ಕಾರಣವಾಗ್ತಿದೆ ಬಿಎಂಟಿಸಿ, ನಡು ರಸ್ತೆಯಲ್ಲಿ, ಫ್ಲೈ ಓವರ್ ಮೇಲೆ ಎಲ್ಲೆಂದೆರಲ್ಲಿ ಕೆಟ್ಟು ನಿಲ್ಲುತ್ತಿರುವ ಎಲೆಕ್ಟ್ರಿಕ್ ಬಸ್, ಎಲೆಕ್ಟ್ರಿಕ್ ಬಸ್‌ಗಳು ಕೆಟ್ಟು ನಿಲ್ಲೋದ್ರಿಂದ ಟ್ರಾಫಿಕ್ ದಟ್ಟಣೆ  ಹೆಚ್ಚಾಗುತ್ತಿದೆ. ನಿಧಾನಗತಿಯ ಸಂಚಾರದಿಂದ ಟ್ರಾಫಿಕ್ ಜಾಮ್.

ಬೆಂಗಳೂರು; ಬೆಂಗಳೂರಿನಲ್ಲಿ ಜನ ಸಂದಣಿ ಹೆಚ್ಚಾಗೆ ಇದೆ, ಹೀಗಾಗಿ ಬಸ್‌ಗಳ ಬಳಕೆಯೂ ಸಹ ಹೆಚ್ಚಿದೆ, ಈ ಹಿಂದೆ ಸರ್ಕಾರ “ತಮ್ಮ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಬಿಎಂಟಿಸಿ ಬಳಕೆಯನ್ನು ಹೆಚ್ಚಿಸಿ ಎಂದು” ಕರೆ ಕೊಟ್ಟಿತ್ತು ಆದರೆ ಇಂದಿನ ದಿನಗಳಲ್ಲಿ  ಬಿಎಂಟಿಸಿಯ ಡಿಸೇಲ್‌, ಎಲೆಕ್ಟ್ರಿಕ್‌ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ. ಇದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚುತ್ತಿದೆ.Monte Carlo Mens Solid Lace Up Genuine Leather Casual Shoes (201803FW)

- ಜನರಿಗೆ ಮಾತ್ರವಲ್ಲದೆ ಸಂಚಾರ ದಟ್ಟಣೆಗೂ ಕಾರಣವಾಗ್ತಿದೆ ಬಿಎಂಟಿಸಿ ಬಸ್ಸುಗಳು, ನಡು ರಸ್ತೆಯಲ್ಲಿ, ಫ್ಲೈ ಓವರ್ ಮೇಲೆ ಎಲ್ಲೆಂದೆರಲ್ಲಿ ಕೆಟ್ಟು ನಿಲ್ಲುತ್ತಿರುವ ಕಾರಣ ಟ್ರಾಫಿಕ್ ದಟ್ಟಣೆ  ಹೆಚ್ಚಾಗುತ್ತಿದೆ. ನಿಧಾನಗತಿಯ ಸಂಚಾರದಿಂದ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ.ಇದನ್ನು ಓದಿ;ತಾಯಿಗೆ ನಿಂದನೆ ಮಾಡಿದ್ದಕ್ಕೆ ಸಂಬಂಧಿ ಯುವಕ ಫಿನಿಷ್‌; ಬೆಂಗಳೂರಿನಲ್ಲಿ ಘಟನೆ

ಎರಡೂವರೆ ವರ್ಷದಲ್ಲಿ  13,000 ಎಲೆಕ್ಟ್ರಿಕ್‌ ಬಸ್‌ಗಳ ಬ್ರೇಕ್ ಡೌನ್, ಬ್ರೇಕ್ ಡೌನ್ ನಿಂದ ಪ್ರಯಾಣಿಕರಿಗೂ ಸಮಸ್ಯೆಯಾಗಿದೆ, ಎಲೆಕ್ಟ್ರಿಕ್ ಬಸ್‌ಗಳು ಕೆಟ್ಟು ನಿಂತು ಸಂಚಾರಿ ಪೊಲೀಸರಿಗೆ ಕಿರಿಕಿರಿ ಮಾಡುತ್ತಿದ್ದು ಕೆಳುವವರೆ ಇಲ್ಲದಂತಾಗಿದೆ.