ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ್ ಅವರು ಮನೆಯಲ್ಲಿ ಎಲ್ಲರ ಜೊತೆಗೆ ಹಾಸ್ಯದಿಂದ ನಡೆದುಕೊಳ್ಳುತ್ತಾರೆ. ಅವರ ಹಾಸ್ಯ ಕೆಲವೊಮ್ಮೆ ಮಿತಿ ಮೀರಿ ಹೋಗುತ್ತದೆ. ಇದರಿಂದ ಮನೆಯ ಸ್ಪರ್ಧಿಗಳು ತೊಂದರೆಗೊಳಗಾಗುತ್ತಾರೆ.Arayna Women's Cotton Printed Floral Straight Kurta with Palazzo Pants and Dupatta
ಇದೀಗ ಸ್ಪರ್ಧಿಗಳಿಗೆ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಬಿಗ್ ಬಾಸ್ ಗಿಲ್ಲಿಗೆ ಪಾಸ್ ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ಪರ್ಧಿಗಳು ಗಿಲ್ಲಿಯ ಲುಕ್‌ನೇ ಬದಲಿಸಿದ್ದಾರೆ. ಅವರನ್ನು ಹಾಸ್ಯದ ಪ್ರಾಂಕ್ ಮೂಲಕ ತಮ್ಮ ಸೇಡು ತೀರಿಸಿಕೊಂಡರು.ಇದನ್ನು ಓದಿ:ಅಬ್ಬಾ 'ಡೆವಿಲ್ ಸಿನಿಮಾ ಎಷ್ಟರ ಮಟ್ಟಿಗೆ ಪೈರಸಿಯಾಗಿದೆ ಗೊತ್ತಾ? ಡಿಲಿಟ್ ಮಾಡಿಸಿದ್ದು 10,500ಕ್ಕೂ ಹೆಚ್ಚು ಲಿಂಕ್!
ಈ ಫನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಿಲ್ಲಿಯ ಹೊಸ ಲುಕ್ ನೋಡಿ ನೆಟ್‌ಜನರು ನಗುವಿನಲ್ಲಿ ಮುಳುಗಿದ್ದಾರೆ. ಮನೆಯಲ್ಲಿ ನಡೆಯುವ ಇಂತಹ ಮರಳಿ ಫನ್ ಮೂಲಕ ಶೋ ಇನ್ನಷ್ಟು ರೋಚಕವಾಗಿದೆ.