No Noise. Just News
By ಭಾವನಾ ಆರ್ ಗೌಡ • 5/29/2025, 12:27:22 PM
"ಫೆಲ್ಯೂರ್" ಅಂತಿಮವಲ್ಲ ಇತಿಹಾಸವೇ ಸಾಕ್ಷಿ
ಈ ಹೊಸ ಪೀಳಿಗೆಯ ಐಫೋನ್ಗಳು ಹೆಚ್ಚಿನ ಹಾರ್ಡ್ವೇರ್ ನವೀಕರಣಗಳೊಂದಿಗೆ ಬರಲಿದ್ದು, ಪ್ರಮುಖ ಆಕರ್ಷಣೆಯೆಂದರೆ 120Hz OLED ಡಿಸ್ಪ್ಲೇ. ಇದರಿಂದ ವೀಕ್ಷಣಾ ಅನುಭವ ಇನ್ನಷ್ಟು ಸ್ಫುಟವಾದ ಹಾಗೂ ಫ್ಲೂಯಿಡ್ ಆಗಿರಲಿರುವ ಗಮನಾರ್ಹ ವೈಶಿಷ್ಟ್ಯವನ್ನು ಹೊಂದಿದೆ.
ಟೆಸ್ಲಾ ತನ್ನ ಭಾರತೀಯ ಎಕ್ಸ್ ಖಾತೆಯಲ್ಲಿ "Coming soon" ಎಂಬ ಸಂದೇಶದೊಂದಿಗೆ ಜುಲೈ 2025ರಲ್ಲಿ ಭಾರತ ಪ್ರವೇಶದ ಸೂಚನೆ ನೀಡಿತ್ತು.
ಟಾಟಾ ಗ್ರೂಪ್ನ ಷೇರುಗಳಲ್ಲಿ ಮಿಶ್ರ ಚಿತ್ರಣವಿದೆ ಕೆಲ ಷೇರುಗಳು ಭರ್ಜರಿ ಲಾಭ ದಾಖಲಿಸಿದರೆ, ಕೆಲವು ನಷ್ಟದ ಹೆಜ್ಜೆಯಲ್ಲಿವೆ. ಅವುಗಳ ಷೇರು ಮೌಲ್ಯದ ಅಂಕಿ-ಅಂಶಗಳು ಇಂತಿವೆ.
ಓಪನ್ಎಐ ಮತ್ತು ಗೂಗಲ್ ಮುಂಚಿತವಾಗಿ ಜನಪ್ರಿಯ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಿರುವ ವೇಳೆ, ಅಮೆಜಾನ್ ಕೂಡ ತನ್ನ ಹೊಸತಾದ ಎಐ ಸ್ವರೂಪವನ್ನು ಇನ್ನಷ್ಟು ಬಲಗೊಳಿಸಲು ಹರಸಾಹಸಪಡುತ್ತಿದೆ.