ಪ್ರಸ್ತುತ ಟಾಲಿವುಡ್ನ ಸ್ಟೈಲಿಷ್ ಸ್ಟಾರ್ ಆಗಿ ಹೆಸರಾಗಿರುವ ಅಲ್ಲು ಅರ್ಜುನ್ ಅವರು ಏಪ್ರಿಲ್ 8, 1983 ರಂದು ಚೆನ್ನೈ ನಲ್ಲಿ ಜನಿಸುತ್ತಾರೆ. ಅವರು ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ ಸಂಬಂಧಿಕ. ಅಲ್ಲೂ ಅರ್ಜುನ್ ಅವರ ಚಿತ್ರರಂಗದ ಪಯಣದ ಕುರಿತ ಮಾಹಿತಿ ಇಲ್ಲಿದೆ.ಅಲ್ಲೂ ಅರ್ಜುನ್ ಅವರು ಬಾಲನಟನಾಗಿ ವಿಜೇತಾ (1985) ಮತ್ತು ಡ್ಯಾಡಿ (2001) ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.ಅಲ್ಲೂ ಅರ್ಜುನ್ ಅವರು 2002 ರಲ್ಲಿ ಹೀರೋ ಆಗಿ ಗಂಗೋತ್ರಿ ಸಿನಿಮಾದಲ್ಲಿ ಪ್ರಥಮ ಅಭಿನಯ ಮಾಡುತ್ತಾರೆ. ಈ ಚಿತ್ರ ಉತ್ತಮ ಯಶಸ್ಸು ಕಂಡಿತು.2004 ರಲ್ಲಿ "ಆರ್ಯ" ಚಿತ್ರದಿಂದ ಇವರ ಕ್ರೇಜ್