ಜನವರಿ 2 - ವಿಶ್ವ ಅಂತರ್ಮುಖಿ ದಿನ ಹಾಗೂ ಚಂದ್ರಶೇಖರ ಕಂಬಾರ ಅವರ ಜನ್ಮದಿನಅಂತರ್ಮುಖಿಗಳು ಎಂದರೆ ಯಾರು.?ಈ ದಿನವನ್ನು ಏಕೆ ಆಚರಿಸಬೇಕು.?* ಜನವರಿ 2 ನೇ ತಾರೀಖನ್ನು ಜಗತ್ತು ಅಂತರ್ಮುಖಿಗಳ ದಿನವೆಂದು ಆಚರಿಸುತ್ತದೆ.* ಮನಶಾಸ್ತ್ರಜ್ಞ ಹಾಗೂ ಲೇಖಕಿ ಆದ ಫೆಲಿಸಿಟಾಸ್ ಹೇನ್ ಅವರು ವಿಶ್ವ ಅಂತರ್ಮುಖಿಗಳ ದಿನವನ್ನು ಪರಿಚಯಿಸಿದರು.* ಶಾಂತ ವಾತಾವರಣವನ್ನು ಬಯಸುವ ಯಾರಿಗೂ ತೊಂದರೆ ಕೊಡದೆ ಎಲ್ಲರಿಗೂ ಒಳಿತನ್ನು ಬಯಸುವ ಅಂತರ್ಮುಖಿಗಳಿಗೆ ಈ ದಿನವನ್ನು ಸಮರ್ಪಿಸಲಾಗಿದೆ.* ಬಾಹ್ಯ ವಸ್ತುಗಳ ಮೇಲೆ ಆಸಕ್ತಿಯಿಲ್ಲದೆ ತನ್ನದೇ ಆದ ಆಲೋಚನೆಗಳಲ್ಲಿ ಖುಷಿ ಪಡುವ ವ್ಯಕ್ತಿಗೆ ಅಂತರ್ಮುಖಿ ಎನ್ನುತ್ತಾರೆ.* ಐಸಾಕ್ ನ್ಯೂಟನ್, ಆಲ್ಬರ್ಟ್