ಜನವರಿ 19 - ರಾಷ್ಟ್ರೀಯ ಪಾಪ್ ಕಾರ್ನ್ ದಿನ

ದಿನನಿತ್ಯ ಕಾಣಲು ಸಿಗುವ ಪಾಪ್ ಕಾರ್ನ್ ನ ಇತಿಹಾಸ ಏನು ಗೊತ್ತಾ.?
* ಮೊದಲು ಇಂಗ್ಲಿಷ್ ನಲ್ಲಿ ಕಾರ್ನ್ ಅಂದರೆ ಧಾನ್ಯ ಎಂಬ ಅರ್ಥ ಇತ್ತು.
* ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಯುವ ಬೆಳೆಗೆ ಕಾರ್ನ್ ಎನ್ನಲಾಗುತ್ತಿತ್ತು.
* ನಂತರದ ದಿನಗಳಲ್ಲಿ ಮೆಕ್ಕೆ ಜೋಳಕ್ಕೆ ಕಾರ್ನ್ ಎಂದು ಹೆಸರಿಡಲಾಯಿತು.
* 1800 ರಲ್ಲಿ ಕಾರ್ನ್ ಅಮೆರಿಕದಲ್ಲಿ ಜನಪ್ರಿಯತೆ ಕಂಡುಕೊಂಡಿತು.
* ನಂತರ ಚಾರ್ಲ್ಸ್ ಕ್ರೆಟರ್ಸ್ ಎಂಬಾತ ಜೋಳವನ್ನು ಪಾಪ್ ಮಾಡುವ ಯಂತ್ರವನ್ನು ಕಂಡುಹಿಡಿದ.

* ಆಗಿನಿಂದ ಪಾಪ್ ಕಾರ್ನ್ ಅನ್ನುವುದು ಜಗತ್ತಿನೆಲ್ಲೆಡೆ ಪಸರಿಸಿತು.
* ಪಾಪ್ ಕಾರ್ನ್ ಪ್ರಿಯರಿಗೆ ರಾಷ್ಟ್ರೀಯ ಪಾಪ್ ಕಾರ್ನ್ ದಿನದ ಶುಭಾಶಯಗಳು.
