Skip to main content
ವಿಡಿಯೋ
food

ಜನವರಿ 20 - ರಾಷ್ಟ್ರೀಯ ಚೀಸ್ ಪ್ರೇಮಿಗಳ ದಿನ

By ರಂಜಿತ್ ಡಿ ಶೆಟ್ಟಿ
ಜನವರಿ 20 - ರಾಷ್ಟ್ರೀಯ ಚೀಸ್ ಪ್ರೇಮಿಗಳ ದಿನ

ದಂತಕಥೆಗಳ ಪ್ರಕಾರ ಮೊದಲ ಚೀಸ್ ಅನ್ನು ಆಕಸ್ಮಿಕವಾಗಿ ಯಾರೋ ರಚಿಸಿರಬಹುದು ಎನ್ನಲಾಗುತ್ತದೆ.

ಜನವರಿ 20 - ರಾಷ್ಟ್ರೀಯ ಚೀಸ್ ಪ್ರೇಮಿಗಳ ದಿನ

ಚೀಸ್ ನ ಇತಿಹಾಸ ಹಾಗೂ ಅವುಗಳ ವಿಧಗಳು ಎಷ್ಟಿವೆ ಗೊತ್ತಾ..?

* ಚೀಸ್ ನ ಇತಿಹಾಸ ನೋಡಿದರೆ ಅದನ್ನು ಕಂಡು ಹಿಡಿದವರು ಯಾರು ಎಂದು ಇಂದಿಗೂ ಪುರಾವೆಗಳು ಇಲ್ಲ.

* ಚೀಸ್ ತಯಾರಿಕೆಯು ಈಗಿನ ಪೋಲೆಂಡ್ ನಲ್ಲಿ ಕ್ರಿ.ಶ. 5500 ರಲ್ಲಿಯೇ ನಡೆಯುತ್ತಿತ್ತು ಎನ್ನಲಾಗುತ್ತದೆ.

* ಇಂದಿಗೆ ನಾವು 1400 ಕ್ಕೂ ಹೆಚ್ಚು ವಿಧದ ಚೀಸ್ ಗಳನ್ನೂ ಕಾಣಬಹುದು.

* ಪೌಷ್ಟಿಕಾಂಶವನ್ನು ಹೊಂದಿದ ಚೀಸ್ ಗಳು ಉತ್ತಮ ಆರೋಗ್ಯಕ್ಕೆ ಸಹಾಯಕವಾಗಿವೆ.