ಜನವರಿ 21 - ರಾಷ್ಟ್ರೀಯ ಅಪ್ಪುಗೆಯ ದಿನ
.jpg)
ರಾಷ್ಟ್ರೀಯ ಅಪ್ಪುಗೆಯ ದಿನವನ್ನು ಏಕೆ ಆಚರಿಸಬೇಕು.? ಅದರ ಸಂದೇಶವೇನು.?
* ಯುನೈಟೆಡ್ ಸ್ಟೇಟ್ಸ್ ಹಕ್ಕು ಸಾಮ್ಯ ಕಚೇರಿ ಅಧಿಕೃತವಾಗಿ ಈ ದಿನವನ್ನು ಪರಿಚಯಿಸಿತು.
* ಅಪ್ಪುಗೆಯು ಒಳ್ಳೆಯ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತ ಮಾರ್ಗಗಳಲ್ಲಿ ಒಂದು.
* ಅಪ್ಪುಗೆಯು ನಮ್ಮ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ.
* ಅಪ್ಪುಗೆಯು ಮನುಷ್ಯರಲ್ಲಿ ಒಳ್ಳೆಯ ನಿದ್ರೆಗೆ ಕಾರಣವಾಗುತ್ತದೆ.
* ವಿಜ್ಞಾನದ ಪ್ರಕಾರ ಅಪ್ಪುಗೆಯು ಆಕ್ಸಿಟೋಸಿನ್ ಎನ್ನುವ ಒಂದು ರೀತಿಯ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ.
* ಅದು ನಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ.
* ಅಪ್ಪುಗೆಯಿಂದ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು.
* ವಿಶ್ವದ ಮೊದಲ ಅಪ್ಪುಗೆಯ ದಿನವನ್ನು 1986 ರಲ್ಲಿ ರೆವರೆಂಡ್ ಕೆವಿನ್ ಜಬೋರ್ನಿ ಅವರು ಮಿಚಿಗನ್‌ನ ಕ್ಯಾರೋದಲ್ಲಿ ಆಚರಿಸಿದರು.

* ಇಂದು ಬಾಲಿವುಡ್ ಖ್ಯಾತ ನಟರಲ್ಲಿ ಒಬ್ಬರಾಗಿದ್ದ ಸುಶಾಂತ್ ಸಿಂಘ್ ರಜಪೂತ್ ಅವರ ಜನ್ಮದಿನ.
* ತಮ್ಮ ಸಿನಿಮಾಗಳ ಮೂಲಕ ಯುವ ಜನತೆಗೆ ಪ್ರೇರಣೆಯಾಗಿದ್ದ ಸುಶಾಂತ್ ಸಿಂಘ್ ರಜಪೂತ್ ಅವರನ್ನು ನಾವು ಸ್ಮರಿಸೋಣ.
.jpg&w=3840&q=75)