
ಅಂತಾರಾಷ್ಟ್ರೀಯ ಕುಟುಂಬ ದಿನವನ್ನು ಏಕೆ ಆಚರಿಸಲಾಗುತ್ತದೆ ? ಯಾಕೆ ಈ ದಿನಕ್ಕೆ ಆಚರಣೆ ಬಂತು ? ವಿಶೇಷವಾದ್ರೂ ಏನು ಅಂತ ತಿಳಿಯೊಣ .
---
* ಮೇ 15 ರಂದು ಅಂತಾರಾಷ್ಟ್ರೀಯ ಕುಟುಂಬ ದಿನ ಆಚರಿಸಲಾಗುತ್ತದೆ.
* ಪ್ರಪಂಚದಾದ್ಯಂತ ಕುಟುಂಬಗಳು, ಜನರು, ಸಮಾಜಗಳು ಮತ್ತು ಸಂಸ್ಕೃತಿಗಳ ಪ್ರಾಮುಖ್ಯತೆಯನ್ನು ಆಚರಿಸುವ ಕುಟುಂಬ ದಿನ ಆಚರಿಸಲಾಗುತ್ತದೆ.
* ಕುಟುಂಬಗಳು ಸಮಾಜದ ಅಗತ್ಯ ಘಟಕ ಎಂದು ತಿಳಿಯಲಾಗಿದೆ.

* ಈ ವಿಶೇಷ ದಿನದಂದು ಕುಟುಂಬಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ.
* ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜಾಗೃತಿಯನ್ನು ಉತ್ತೇಜಿಸುವ ಗುರಿಯನ್ನು ಇದಾಗಿದೆ.
