Skip to main content
ವಿಡಿಯೋ
cinema

ಥಾಮಸ್ ಎಡಿಸನ್ ಅವರ ರೇಡಿಯೋ ಪ್ರವೇಶ

By ನಂದಿನಿ ಜೆ
ಥಾಮಸ್ ಎಡಿಸನ್ ಅವರ ರೇಡಿಯೋ ಪ್ರವೇಶ

ಹಾಗೇ ವಿಶ್ವದ ಇತಿಹಾಸದಲ್ಲಿ ಕರಾಳ ದಿನವಾದ ಮಹಾತ್ಮ ಗಾಂಧಿ ಕೊಂದ ನಾಥೂರಾಮ್ ಗೂಡ್ಸೆ ಜನಮ ದಿನ.

ಮೇ 19 ಇತಿಹಾಸದಲ್ಲಿ ಸಾಕಷ್ಟು ಘಟನೆಗಳು ಸಂಭವಿಸಿವೆ. ಹಲವರು ಸಾಧನೆಯ ಮೈಲಿಗಲ್ಲನ್ನು ದಾಟಿದರೆ, ಮತ್ತೆ ಕೆಲವರಿಗೆ ಜನ್ಮದಿನ. ಹಾಗೇ, ಸಾಧಕರು ತಮ್ಮ ಪಯಣವನ್ನ ಕೊನೆ ಮಾಡಿದಕ್ಕೂ ಈ ದಿನ ಸಾಕ್ಷಿಯಾಗಿದೆ. ಹಾಗಾದರೆ ಏನೆಲ್ಲ ವಿಶೇಷ ಇದೆ ಅಂತ ತಿಳಿಯಿರಿ.


* 1928 ಮೇ 19 ರಂದು ಥಾಮಸ್ ಎಡಿಸನ್ ಅವರ ರೇಡಿಯೋ ಪ್ರವೇಶವಾಯಿತು.

* ಅಮೆರಿಕದ ನ್ಯೂಜೆರ್ಸಿಯಲ್ಲಿ ಮೊದಲ ಬಾರಿಗೆ ರೇಡಿಯೋನಲ್ಲಿ ಮಾತನಾಡಿದರು.

* ವಿಶ್ವ ಶ್ರೇಷ್ಠ ಸಂಶೋಧಕ ಮತ್ತು ಉದ್ಯಮಿ ಥಾಮಸ್ ಅಲ್ವಾ ಎಡಿಸನ್ ಈ ಸಾಧನೆಗೈದರು.

* ಹಾಗೇ ವಿಶ್ವದ ಇತಿಹಾಸದಲ್ಲಿ ಕರಾಳ ದಿನವಾದ ಮಹಾತ್ಮ ಗಾಂಧಿ ಕೊಂದ ನಾಥೂರಾಮ್ ಗೂಡ್ಸೆ ಜನಮ ದಿನ.

* ವಿಶ್ವದ ಅತ್ಯಂತ ಕಿರಿಯ ಯುವಕ ಸಾಧನೆಗೈದ ದಿನ ಇದಾಗಿದೆ.

* 17 ವರ್ಷದ ಬಾಲಮುರಳಿ ಅಂಬಟಿ ವೈದ್ಯರಾಗುವ ಮೂಲಕ ಗಿನ್ನಿಸ್ ದಾಖಲೆಗೈದ ದಿನ ಇದಾಗಿದೆ.

* 1995 ರಲ್ಲಿ ಈ ಗಿನ್ನಿಸ್ ದಾಖಲೆ ಆಗಿತು.

* ಅದರಲ್ಲೂ ಕೈಗಾರಿಕಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಜಮ್ಸೆಟ್ಜಿ ಟಾಟಾ ಅವರ ಪುಣ್ಯಸ್ಮರಣೆ ಮೇ 19 ಆಗಿದೆ.

* ಮಾನವೀಯ ಮೌಲ್ಯಗಳ ಆಧಾರದಲ್ಲಿ ಉದ್ಯಮಿ ಆಗಿದ್ದ ಟಾಟಾ ಇಹಲೋಕ ತೇಜಿಸಿದ ದಿನ ಇದಾಗಿದೆ.