No Noise. Just News
By ವಿನುತ ಯು • 6/4/2025, 7:03:57 AM
ದೇಶದಲ್ಲಿ ಬಹುತೇಕ ಜನರನ್ನ ಕಾಡುತ್ತಿರುವ ಸಮಸ್ಯೆ ತಂಬಾಕು ಬಳಕೆಯಾದಾಗಿದೆ.
ಮಲೆನಾಡು ಹಾಗೂ ಕರಾವಳಿ ಜಿಲ್ಲೆಯ ಕೆಲವು ಭಾಗ ಸೇರಿದಂತೆ, ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕರಾವಳಿ ಕೆಲವು ಭಾಗದಲ್ಲಿ ಜುಲೈ 17 ರ ಬಳಿಕ ಮಳೆ ಮತ್ತಷ್ಟು ಜಾಸ್ತಿಯಾಗಲಿದೆ.
ರಾಜಧಾನಿ ಬೆಂಗಳೂರಿಗೆ ಹವಾಮಾನ ಇಲಾಖೆ ಮುನ್ಸೂಚನೆ ಹೊರಡಿಸಿದೆ. ಮುಂದಿನ ಮೂರು ಗಂಟೆಗಳ ಕಾಲ ನಗರ ಹಾಗೂ ಗ್ರಾಮಾಂತರ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.