ಫೆಬ್ರವರಿ 20 - ಅರುಣಾಚಲ ಪ್ರದೇಶದ ಸ್ಥಾಪನಾ ದಿನ
.jpg)
ಅರುಣಾಚಲ ಪ್ರದೇಶವನ್ನು ಸ್ಥಾಪಿಸಿದ ಉದ್ದೇಶವೇನು.? ಅಲ್ಲಿಯ ಮಹತ್ವವೇನು.?
.jpg)
* ಅರುಣಾಚಲ ಪ್ರದೇಶ ಸಂಸ್ಥಾಪನಾ ದಿನವನ್ನು ಪ್ರತಿ ವರ್ಷ ಫೆಬ್ರವರಿ 20 ರಂದು ಆಚರಿಸಲಾಗುತ್ತದೆ.
* ಅರುಣಾಚಲ ಪ್ರದೇಶವು ಮೊದಲು ಒಂದು ಕೇಂದ್ರಾಡಳಿತ ಪ್ರದೇಶವಾಗಿ 1972 ರಲ್ಲಿ ರೂಪುಗೊಂಡಿತು.
* ನಂತರ 1987 ರ ಫೆಬ್ರವರಿ 20 ರಂದು ಕೇಂದ್ರ ಸರ್ಕಾರವು ಅರುಣಾಚಲ ಪ್ರದೇಶವನ್ನು 24 ನೇ ರಾಜ್ಯವಾಗಿ ಘೋಷಿಸಿತು.
* ಭಾರತದಲ್ಲಿ ಸೂರ್ಯ ಉದಯಿಸುವ ಮೊದಲ ರಾಜ್ಯ ಇದಾಗಿದ್ದು, ಈ ರಾಜ್ಯವನ್ನು ಸೂರ್ಯ ಹುಟ್ಟುವ ರಾಜ್ಯ ( Land of Rising Sun ) ಎಂದು ಕರೆಯುತ್ತಾರೆ.
* ಇಲ್ಲಿನ ನೈಸರ್ಗಿಕ ಸೌಂದರ್ಯ ಜನರನ್ನು ತನ್ನೆಡೆಗೆ ಸೆಳೆಯುತ್ತದೆ.
.svg.png&w=3840&q=75)