Skip to main content
weather

ಮಳೆಗಾಲದಲ್ಲಿ ಮನೆಯಿಂದ ಹೊರ ಬರುವ ಮುನ್ನ ಈ ಸಾಮಾಗ್ರಿಗಳು ನಿಮ್ಮೊಂದಿಗಿರಲಿ..!

By Bhavana R Gowda
ಮಳೆಗಾಲದಲ್ಲಿ ಮನೆಯಿಂದ ಹೊರ ಬರುವ ಮುನ್ನ ಈ ಸಾಮಾಗ್ರಿಗಳು ನಿಮ್ಮೊಂದಿಗಿರಲಿ..!

ಮಳೆಗಾಲದಲ್ಲಿ ಮನೆಯಿಂದ ಹೊರಬರುವ ಸಮಯದಲ್ಲಿ, ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರು ಹಾಗೂ ಪುರುಷರು ಕೆಲವು ಅಗತ್ಯ ವಸ್ತುಗಳನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಂಡರೆ ಮಳೆ, ತೇವ ಮತ್ತು ತೊಂದರೆಗಳಿಂದ ರಕ್ಷಣೆ ಪಡೆಯಬಹುದು.

ಮಳೆಗಾಲದಲ್ಲಿ ಮನೆಯಿಂದ ಹೊರಬರುವ ಸಮಯದಲ್ಲಿ, ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರು ಹಾಗೂ ಪುರುಷರು ಕೆಲವು ಅಗತ್ಯ ವಸ್ತುಗಳನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಂಡರೆ ಮಳೆ, ತೇವ ಮತ್ತು ತೊಂದರೆಗಳಿಂದ ರಕ್ಷಣೆ ಪಡೆಯಬಹುದು.

ಶಾಲಾ ಮಕ್ಕಳು:

ರೇನ್ ಕೋಟ್ ಅಥವಾ ಜಾಕೆಟ್

ಛತ್ರಿ (umbrella) – ಮಕ್ಕಳಿಗೆ ಸೂಕ್ತವಾದ ಗಾತ್ರದು

ಪ್ಲಾಸ್ಟಿಕ್ ಬ್ಯಾಗ್ ಕವರ್ – ಪುಸ್ತಕಗಳು, ನೋಟುಗಳು ತೇವವಾಗದಂತೆ ಕಾಪಾಡಲು ಸ್ಲಿಪ್‌ಪ್ರೂಫ್ ಶೂಸ್ .

ಜಾರುವುದರಿಂದ ತಪ್ಪಿಸಲು ಹ್ಯಾಂಡ್ ಟವೆಲ್ ಅಥವಾ ರುಮಾಲು

ಚಿಕ್ಕ ಪ್ಲಾಸ್ಟಿಕ್ ಬ್ಯಾಗ್ – ಹಾಳಾದ ವಸ್ತುಗಳು ಬೇರೆ ಇಡಲು

ಶುದ್ಧ ನೀರಿನ ಬಾಟಲ್

2. ಕೆಲಸಕ್ಕೆ ಹೋಗುವ ಮಹಿಳೆಯರು:

ಕಂಪ್ಯಾಕ್ಟ್ ರೇನ್ ಕೋಟ್ ಅಥವಾ ಫೋಲ್ಡಿಂಗ್ ಛತ್ರಿ

ವಾಟರ್‌ಪ್ರೂಫ್ ಚಪ್ಪಲಿ ಅಥವಾ ಶೂಸ್

ಬ್ಯಾಗ್ ಕವರ್ ಅಥವಾ ವಾಟರ್‌ಪ್ರೂಫ್ ಹ್ಯಾಂಡ್‌ಬ್ಯಾಗ್

ಟವೆಲ್ ಅಥವಾ ಟಿಷ್ಯೂ ಪೇಪರ್

ಸ್ಪೇರ್ ಪ್ಲಾಸ್ಟಿಕ್ ಬ್ಯಾಗ್ – ಇತರ ವಸ್ತುಗಳನ್ನು ಉಳಿಸಲು

ಮೆಕಪ್ ಅಥವಾ ಬ್ಯೂಟಿ ಉತ್ಪನ್ನಗಳು – ನೀರಿನಲ್ಲೂ ಕೆಡದಂತಿವೆ ಎಂದಾದರೆ ಉತ್ತಮ

3. ಕೆಲಸಕ್ಕೆ ಹೋಗುವ ಪುರುಷರು:

ಛತ್ರಿ ಅಥವಾ ರೇನ್ ಕೋಟ್

ರಬ್ಬರ್ ಸೋಲ್ ಇರುವ ಶೂಸ್ ಅಥವಾ ಸ್ಯಾಂಡಲ್

ಬ್ಯಾಗ್ ಕವರ್ (ವಿಶೇಷವಾಗಿ ಲ್ಯಾಪ್‌ಟಾಪ್ ಇರುವವರು)

ಹ್ಯಾಂಡ್ಕರ್ಚೀಫ್ ಅಥವಾ ಟವೆಲ್

4. ಅಪಘಾತ ತಪ್ಪಿಸಲು ಜಾಗರೂಕತೆ:

ಸ್ಲಿಪ್‌ಪ್ರೂಫ್ ಶೂಸ್

ಸಣ್ಣ ಪ್ಲಾಸ್ಟಿಕ್ ಬ್ಯಾಗ್ ಅಥವಾ ಪೌಚ್ – ಮೊಬೈಲ್, ಪರ್ಸ್ ಇಟ್ಟುಕೊಳ್ಳಲು

ಹೆಚ್ಚುವರಿ ಸಲಹೆಗಳು (ಎಲ್ಲರಿಗೂ):

ಮೊಬೈಲ್, ಪವರ್ ಬ್ಯಾಂಕ್ ಮೊದಲಾದ ಎಲೆಕ್ಟ್ರಾನಿಕ್ಸ್‌ಗಳನ್ನು ಜಿಪ್‌ಲಾಕ್ ಬ್ಯಾಗ್‌ನಲ್ಲಿ ಇಡಿ.

ಸಾದ್ಯವಾದಷ್ಟು ಮಳೆ ಬರುವ ಮುನ್ನ ಹೊರಡಿ.

ಆರೋಗ್ಯಕರ ಟೀ ಅಥವಾ ಕಾಫಿ ತರಲು ಪ್ಲಾಸ್ಕ್ ಇಟ್ಟುಕೊಳ್ಳಬಹುದು.