Skip to main content
ವಿಡಿಯೋ
food

ಆಲೂಗಡ್ಡೆ ಚಿಪ್ಸ್ ಪ್ರಿಯರಿಗಿದು ಕಹಿ ಸುದ್ದಿ: ಆಲೂಗಡ್ಡೆ ಚಿಪ್ಸ್ ತಿಂದ್ರೆ ಹಾರ್ಟ್ ಅಟ್ಯಾಕ್ ಆಗುತ್ತಾ?

By ವಿನುತ ಯು
ಆಲೂಗಡ್ಡೆ ಚಿಪ್ಸ್ ಪ್ರಿಯರಿಗಿದು ಕಹಿ ಸುದ್ದಿ: ಆಲೂಗಡ್ಡೆ ಚಿಪ್ಸ್ ತಿಂದ್ರೆ ಹಾರ್ಟ್ ಅಟ್ಯಾಕ್ ಆಗುತ್ತಾ?

ಆಲೂಗಡ್ಡೆ ಚಿಪ್ಸ್ ಹಿಚ್ಚು ತಿನ್ನುವುರಿಂದ ಹ್ರದ್ರೋಗ, ಕ್ಯಾನ್ಸರ್, ಸಮಸ್ಯೆಗಳು, ತೂಕ ಹೆಚ್ಚಳ, ಖಿನ್ನತೆ ಉಂಟಾಗಬಹುದು.

ಆಲೂಗಡ್ಡೆ ಚಿಪ್ಸ್ ಪ್ರಿಯರಿಗಿದು ಕಹಿ ಸುದ್ದಿ: ಆಲೂಗಡ್ಡೆ ಚಿಪ್ಸ್ ತಿಂದ್ರೆ ಹಾರ್ಟ್ ಅಟ್ಯಾಕ್ ಆಗುತ್ತಾ?

ಆಲೂಗಡ್ಡೆ ಚಿಪ್ಸ್ ಹಿಚ್ಚು ತಿನ್ನುವುರಿಂದ ಹ್ರದ್ರೋಗ, ಕ್ಯಾನ್ಸರ್, ಸಮಸ್ಯೆಗಳು, ತೂಕ ಹೆಚ್ಚಳ, ಖಿನ್ನತೆ ಉಂಟಾಗಬಹುದು.

ಮನೆಯಲ್ಲಿದ್ದುಕೊಂಡು ಬೋರ್ ಆದಾಗ, ಸಿನಿಮಾ ನೋಡುತ್ತಿರುವಾಗ, ಸ್ನೇಹಿತರ ಜತೆಗೆ ಪಾರ್ಟಿ ಮಾಡುವಾಗ ಸಾಮಾನ್ಯವಾಗಿ ಎಲ್ಲ್ರ ಬಾಯಿಗೂ ಹೋಗುವ ರುಚಿಕರ ತಿಂಡಿಯೆಂದರೆ ಅದದು ಆಲೂಗಡ್ಡೆ ಚಿಪ್ಸ್. ಅದಷ್ಟೆ ಅಲ್ಲದೆ ಸಮಜೆ ಹೊತ್ತು ಅನೇಕ ಮಂದಿಗೆ ಸ್ನ್ಯಾಕ್ಸ್ ತಿನ್ನುವ ಅಭ್ಯಾಸವಿರುತ್ತದೆ.

ಟೀ ಜೊತೆಗೆ ಕೆಲ ಮಂದಿಗೆ ಬಿಸ್ಕೇಟ್ ತಿನ್ನುವ ಅಭ್ಯಾಸವಿಒದ್ದರೆ, ಇನ್ನೂ ಕಲವರು ಹಲವುರೀತಿಯ ಕರಿದ ತಮಡಿಗಳನ್ನು ಸೆವಿಸಲು ಇಷ್ಟಪಡುತ್ತಾರೆ.

ಹೌದು, ಅತಿಯಾಗಿ ಚಿಪ್ಸ್ ತಿನ್ನುವುದರಿಂದ ಅಪಾಯ ಹೆಚ್ಚುತ್ತದೆ. ಏಕೆಂದರೆ ಚಿಪ್ಸ್ ಅನ್ನು ಹೆಚ್ಚಾ ಎಣ್ಣೆ ಮತ್ತು ಉಪ್ಪನ್ನು ಬಳಸಿ ತಯಾರಿಸಲಾಗುತ್ತದೆ.