ಒಂದೇ ಪಾರ್ಟ್ನಲ್ಲಿ ಎರಡು ಭಾಗ, ಮೊದಲ ಬಾರಿಗೆ ‘ಬಾಹುಬಲಿ’ ರೀ-ರಿಲೀಸ್.ಎರಡೂ ಭಾಗಗಳನ್ನು ಒಂದುಗೂಡಿಸಿ ಸಿನಿಮಾನ ಅಕ್ಟೋಬರ್ನಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ.ಬಾಹುಬಲಿ ಚಿತ್ರದ 10ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಒಂದೇ ಭಾಗದಲ್ಲಿ ಎರಡೂ ಚಿತ್ರಗಳನ್ನು ಪ್ರದರ್ಶಿಸುವುದು ಅಭಿಮಾನಿಗಳಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ. ಪ್ರಭಾಸ್ ಅವರ ಜನ್ಮದಿನದಂದು ರಿಲೀಸ್ ಆಗುವ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಕಡಿಮೆ ಮಾಡಿ, ಹೊಸ ಮೆರಗು ನೀಡಲಾಗುತ್ತಿದೆ. ‘ಬಾಹುಬಲಿ’ ಚಿತ್ರವು ರಿಲೀಸ್ ಆಗಿ 10 ವರ್ಷಗಳು ಕಳೆಯುತ್ತಾ ಬಂದಿದೆ. ಈ ಚಿತ್ರವು 2015ರ ಜುಲೈ 10ರಂದು ವಿಶ್ವಾದ್ಯಂತ ಬಿಡುಗಡೆ ಕಂಡಿತು. ರಾಜಮೌಳಿಯು