Skip to main content
ವಿಡಿಯೋ
food

ಪನೀರ್ ಪ್ರಾಮುಖ್ಯತೆ.

By ವಿನುತ ಯು
 ಪನೀರ್ ಪ್ರಾಮುಖ್ಯತೆ.

ನೀವು ಹೆಚ್ಚು ಪನ್ನೀರ್ ತಿನ್ನುವವರಾಗಿದ್ದರೆ ಬೇಗನೆ ಸಾಯಲು ಸಿದ್ಧರಾಗಿ. ಅತಿ ಹೆಚ್ಚು ಪನೀರ್ ಸೇವನೆಯಿಂದ ಅನಾರೋಗ್ಯ ಸಂಭಾವನೆ ಹೆಚ್ಚಾಗುವ ಸಾಧ್ಯತೆಗಳಿವೆ. ಪನೀರ್ ಸೇವನೆಯ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ.

1. ಪನೀರ್

ನೀವು ಹೆಚ್ಚು ಪನ್ನೀರ್ ತಿನ್ನುವವರಾಗಿದ್ದರೆ ಬೇಗನೆ ಸಾಯಲು ಸಿದ್ಧರಾಗಿ.

ಅತಿ ಹೆಚ್ಚು ಪನೀರ್ ಸೇವನೆಯಿಂದ ಅನಾರೋಗ್ಯ ಸಂಭಾವನೆ ಹೆಚ್ಚಾಗುವ ಸಾಧ್ಯತೆಗಳಿವೆ. ಪನೀರ್ ಸೇವನೆಯ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ.

ಪನೀರ್ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಪನೀರ್ ಒಳ್ಳೆಯ ಪ್ರೋಟಿನ್ ಅಂಶವನ್ನು ಹೊಂದಿರುವ ಆಹಾರವಾಗಿದೆ. ದೈನಂದಿನ ಪ್ರೋಟಿನ್ ಅಗತ್ಯತೆಗಳಿಗೆ ಪನೀರ್ ಸಹಾಯಕಾರಿ ಆಹಾರ. ಆದರೆ ಪನೀರ್ ನಿಂದ ಆಗುವ ಪ್ರಯೋಜನಕ್ಕಿಂತ ದುಷ್ಪರಿಣಾಮಗಳನ್ನು ನಾವು ಹೆಚ್ಚಾಗಿ ತಿಳಿದುಕೊಳ್ಳಬೇಕು.

ಪನೀರ್ ನ ಅತಿಯಾದ ಸೇವನೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದು. ಪನೀರ್ ಅನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ದೇಹದ ತೂಕ ಬೇಗನೆ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ದೇಹದ ತೂಕವನ್ನು ಇಳಿಸಲು ಇಚ್ಛಿಸುವವರು ಪನೀರ್ ಸೇವನೆಯನ್ನು ಮಿತವಾಗಿ ಮಾಡಿ. ಪನೀರ್ ನಲ್ಲಿ ಅತಿಯಾದ ಕೊಬ್ಬಿನ ಅಂಶವಿದ್ದು ಬೇಗನೆ ದಪ್ಪಗಾಗುವಿಕೆಗೆ ಕಾರಣವಾಗುತ್ತದೆ. ಹಾಗೆಯೇ ಅತಿಯಾದ ರಕ್ತದೊತ್ತಡಕ್ಕೂ ಪನೀರ್ ಕಾರಣವಾಗುತ್ತದೆ.

ಇನ್ನು ವಿಜ್ಞಾನಿಗಳು ಹಾಲಿನಿಂದ ಮಾಡಲಾದ ಪದಾರ್ಥಗಳು ಕರುಳಿನ ಕ್ಯಾನ್ಸರ್ ಹಾಗೂ ಇನ್ನಿತರ ಕ್ಯಾನ್ಸರ್ ಗಳನ್ನು ತಡೆಯುತ್ತದೆ ಎಂದು ಹೇಳುತ್ತಾರೆ. ಆದರೆ ಇನ್ನೂ ಕೆಲವರು ಹಾಲಿನಿಂದ ಮಾಡಲಾದ ಪದಾರ್ಥಗಳು ಕ್ಯಾನ್ಸರ್ ಅನ್ನು ಉತ್ತೇಜಿಸುತ್ತದೆ ಎನ್ನುತ್ತಾರೆ. ಆದರೆ ಅದಕ್ಕೆ ಯಾವುದೇ ಪುರಾವೆಗಳಿಲ್ಲ.

ಅತಿಯಾದರೆ ಅಮೃತವೂ ವಿಷವಂತೆ. ನೀವು ಕೂಡ ಪನೀರ್ ಅನ್ನು ಮಿತವಾಗಿ ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.