Skip to main content
ವಿಡಿಯೋ
cinema

ಯಡಿಯೂರಪ್ಪ ಕುಟುಂಬದಲ್ಲಿ ವಿವಾಹದ ಸಂಭ್ರಮ, ಮೊಮ್ಮಗನ ನಿಶ್ಚಿತಾರ್ಥ

By ವಿನುತ ಯು
ಯಡಿಯೂರಪ್ಪ ಕುಟುಂಬದಲ್ಲಿ ವಿವಾಹದ ಸಂಭ್ರಮ, ಮೊಮ್ಮಗನ ನಿಶ್ಚಿತಾರ್ಥ

ಶಿವಮೊಗ್ಗ, ಮಾರ್ಚ್ 25: ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ. ಎಸ್. ಯಡಿಯೂರಪ್ಪ ಕುಟುಂಬದಲ್ಲಿ ವಿವಾಹ ಸಂಭ್ರಮ.

ಯಡಿಯೂರಪ್ಪ ಕುಟುಂಬದಲ್ಲಿ ವಿವಾಹದ ಸಂಭ್ರಮ, ಮೊಮ್ಮಗನ ನಿಶ್ಚಿತಾರ್ಥ

ಶಿವಮೊಗ್ಗ, ಮಾರ್ಚ್ 25: ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ. ಎಸ್. ಯಡಿಯೂರಪ್ಪ ಕುಟುಂಬದಲ್ಲಿ ವಿವಾಹ ಸಂಭ್ರಮ. ಯಡಿಯೂರಪ್ಪ ಮೊಮ್ಮಗ, ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್‌ ನಿಶ್ಚಿತಾರ್ಥ ಕಲಬುರಗಿಯಲ್ಲಿ ಸೋಮವಾರ ನಡೆದಿದೆ. ವಿವಿಧ ಪಕ್ಷಗಳ ಹಲವು ನಾಯಕರು, ಯಡಿಯೂರಪ್ಪ ಅಭಿಮಾನಿಗಳು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.