ಉದ್ಯಮ ಆರಂಭಿಸಿದ ಸುಶಾಂತ್ ಮಾಜಿ ಗೆಳತಿ ರಿಯಾ, ಇದೆ ಬಲವಾದ ಕಾರಣ.ಸುಶಾಂತ್ ಸಿಂಗ್ ಮಾಜಿ ಗೆಳತಿ ತಿಯಾ ಇದೀಗ ಹೊಸ ಉದ್ಯಮವೊಂದನ್ನು ಪ್ರಾರಂಬಿಸಿದ್ದಾರೆ.ಸುಶಾಂತ್ ಸಿಂಗ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ರಿಯಾ, ಈಗ ಸಹೋದರನ ಜೊತೆ ನಸೇರಿ ಉದ್ಯಮವೊಂದನ್ನು ಪ್ರಾರಂಭಿಸಿದ್ದಾರೆ.ರಿಯಾ ಜೈಲಿಗೆ ಹೋಗುವ ಮುನ್ನ ಟೀ-ಶರ್ಟ ಮೇಲೆ ಬರೆದ ಸಾಲಿಂದ ತನ್ನ ಮನದ ಮಾತನ್ನು ಹೇಳಿದ್ದಾರೆ.ಇದೀಗ ಅದೇ ಐಟಿಯಾವನ್ನು ಇಟ್ಟುಕೊಂಡು ಹೊಸ ಬ್ರ್ಯಾಂಡ್ ಅನ್ನು ರಿಯಾ ಪ್ರಾರಂಭಿಸಿದ್ದಾರೆ.ತಮ್ಮ ಸಂಸ್ಥೆಗೆ ’ಚಾಪ್ಟರ್-೨’ ಎಂದು ರಿಯಾ ಹೆಸರಿಟ್ಟಿದ್ದರು. ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ರಿಯಾ ಆರೋಪಿ ಮಾಡಲಾಯಿತು.ಆದರೆ ಸಿ ಬಿ ಐ ತನಿಖೆಯಲ