Skip to main content
ವಿಡಿಯೋ
cinema

55 ವರ್ಷದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಇಂದಿಗೂ ಅವಿವಾಹಿತೆ!

By ವಿನುತ ಯು
55 ವರ್ಷದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಇಂದಿಗೂ ಅವಿವಾಹಿತೆ!

200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ, ನಂದಮೂರಿ ಬಾಲಕೃಷ್ಣ, ವೆಂಕಟೇಶ್, ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ, ಮೋಹನ್ ಬಾಬು, ರಾಜೇಂದ್ರ ಪ್ರಸಾದ್ ಮತ್ತು ಇನ್ನೂ ಅನೇಕ ಸೂಪರ್‌ಸ್ಟಾರ್‌ಗಳ (Super Star) ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

'ಶೋಭನಾ' (Shobhana) ಎಂಬ ಹೆಸರಿನಿಂದಲೇ ಜನಪ್ರಿಯರಾಗಿರುವ ಖ್ಯಾತ ನಟಿ ಶೋಭನಾ ಚಂದ್ರಕುಮಾರ್ ಪಿಳ್ಳೈ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರು.

ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಶೋಭನಾ ಚಿತ್ರರಂಗದ ಪ್ರಮುಖ ನಟಿ. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ, ಅವರು ವಿವಿಧ ಭಾಷೆಗಳಲ್ಲಿ (Different Language) 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಇದಲ್ಲದೆ, ನಂದಮೂರಿ ಬಾಲಕೃಷ್ಣ, ವೆಂಕಟೇಶ್, ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ, ಮೋಹನ್ ಬಾಬು, ರಾಜೇಂದ್ರ ಪ್ರಸಾದ್ ಮತ್ತು ಇನ್ನೂ ಅನೇಕ ಸೂಪರ್‌ಸ್ಟಾರ್‌ಗಳ (Super Star) ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಶೋಭನಾ ಅವರನ್ನು ಸಿನಿರಂಗಕ್ಕೆ ಪರಿಚಯಿಸಿದ್ದವರು ಹೇಮಾ ಮಾಲಿನಿ ತಾಯಿ..

ಶೋಭನಾ ಅವರನ್ನು ಸಿನಿ ರಂಗಕ್ಕೆ ಪರಿಚಯಿಸಿದ್ದು ಬೇರೆ ಯಾರೂ ಅಲ್ಲ, ಹೇಮಾ ಮಾಲಿನಿ ಅವರ ತಾಯಿ ಜಯಾ ಚಕ್ರವರ್ತಿ. ಖ್ಯಾತ ನಟಿ ಪದ್ಮಿನಿ ಜೊತೆ ಶೋಭನಾ ಅವರನ್ನು ನೋಡಿದ ಜಯಾ, ಇವರನ್ನು ಸಿನಿಮಾ ಕ್ಷೇತ್ರಕ್ಕೆ ಕರೆತಂದರು.