ಉತ್ತರ ಪ್ರದೇಶ: ಸದ್ಯ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಶಾಸಕ ರಮಾಕಾಂತ್ ಯಾದವ್ ಅವರ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಆಜಂಗಢದ ಸ್ಥಳೀಯ ಅಧಿಕಾರಿಗಳು ಶಾಸಕ ರಾಮಕಾಂತ್ ಯಾದವ್ ಅವರ 23 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.ಆಜಂಗಢದಲ್ಲಿ ರಮಾಕಾಂತ್ ಯಾದವ್ ತನ್ನ ಗ್ಯಾಂಗ್ ಜೊತೆಗೆ ಅಕ್ರಮ ಮದ್ಯ ತಯಾರಿಕೆ, ಕೊಲೆ - ದರೋಡೆ, ಹಾಗೂ ಅಪಹರಣದಂತಹ ಗಂಭೀರ ಅಪರಾಧಗಳ ಮೂಲಕ ಸಂಪಾದಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುತ್ತಿದೆ ಎಂದು ಎಸ್ಎಸ್ಪಿ ಹೇಮರಾಜ್ ಮೀನಾ ಅವರು ಹೇಳಿಕೆ ಕೊಟ್ಟಿದ್ದಾರೆ.ಅತ್ರೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಸಾಹಿ ಅಸರ್ಫ್ಪುರ ಗ್ರಾ