ಭಾರತ; ಇತ್ತೀಚೆಗೆ ಭಾರತ ದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ ನ್ಯಾಷನಲ್ ಹೆರಾಲ್ಡ್ ಹಗರಣ, ಏನಿದು ಹಗರಣ..? ನೆಹರು ಕುಟುಂಬಕ್ಕೂ ಈ ಹಗರಣಕ್ಕೂ ಏನು ಸಂಬಂಧ..? ಇತ್ತೀಚೆಗೆ ಸೋನಿಯಾ ಮತ್ತು ರಾಹುಲ್ ಗೆ ಇಡಿ ನೋಟಿಸ್ ನೀಡಿದ್ದೇಕೆ..? ಈ ವರದಿ ಓದಿ..ಏನಿದು ನ್ಯಾಷನಲ್ ಹೆರಾಲ್ಡ್?ನ್ಯಾಷನಲ್ ಹೆರಾಲ್ಡ್ ಎನ್ನುವುದು ಮಾಜಿ ಪ್ರಧಾನಿ ದಿ. ಜವಾಹರ್ ಲಾಲ್ ನೆಹರೂ ಅವರ ಕನಸಿನ ಪತ್ರಿಕೆ. 1938 ರಲ್ಲಿ ನೆಹರೂ ಇದರ ಮಾತೃಸಂಸ್ಥೆ ನ್ಯಾಷನಲ್ ಹೆರಾಲ್ಡ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸ್ಥಾಪಿಸಿ, ಅಲ್ಲಿಂದ ನ್ಯಾಷನಲ್ ಹೆರಾಲ್ಡ್ ಸ್ಥಾಪಿಸಿದ್ರು. ಸದ್ಯ ಇದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕಂಪನಿಯ ಯಂಗ್ ಇಂಡಿಯಾ