ವಸತಿ ಯೋಜನೆಗಳಲ್ಲಿ ಶೇಕಡಾ 15% ಮೀಸಲಾತಿಯನ್ನು ನೀಡಿ ಹಾಗೇ ಕೇಂದ್ರ ಅನುಸರಿಸಿದ ಮಾರ್ಗವನ್ನು ಅಸುಸರಿಸಿ ಎಂದು ಸಚಿವ ಜಮೀರ್ ಅಹಮದ್ ಹೇಳಿಕೆ ನೀಡಿದ್ದಾರೆ. ಶೇಕಡಾ 15% ಮೀಸಲಾತಿ ನೀಡುವುದು ಈಗ ತೆಗೆದುಕೊಂಡ ತೀರ್ಮಾನವಲ್ಲ 2019 ರಲ್ಲಿ ಹೆಚ್ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ಉಪ ಸಮಿತಿಯ ಶಿಫಾರಸ್ಸು ಎಂದು ತಿಳಿಸಿದರು.ಸಾಚಾರ್ ಸಮಿತಿ ವರದಿ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಅಲ್ಪ ಸಂಖ್ಯಾತರಿಗೆ ಈಗಾಗಲೇ ಶೇಕಡಾ 15% ಮೀಸಲಾತಿಯನ್ನು ನೀಡಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಮೀಸಲಾತಿಗೆ ಆಗ್ರಹಿಸಿ ಆಗ್ರಹ ಕೇಳಿಬರುತ್ತಿತ್ತು. The Indian Garage Co Men's Cotton Regular Fit