ಹಾವೇರಿ: ಬಡವರ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಆರ್ ಪಾಟೀಲ್ ಆರೋಪಿಸುತ್ತಿರುವ ಹಾಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಡವರ ಮನೆ ಹಂಚಿಕೆಯಲ್ಲಿ ಇದುವರೆಗೂ 2100 ಕೋಟಿ ಕಮಿಷನ್ ಪಡೆದುಕೊಂಡಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ದೂರಿದರು.ಇಂದು ಆಯೋಜಿಸಿದ್ದ ಬಿಜೆಪಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡದ ಅವರು ಯಾರಿಗೆ ಎಷ್ಟು ಕಮೀಷನ್ ಹೋಗಿದೆ ಎಂಬ ನಿಖರ ಮಾಹಿತಿ ಪಟ್ಟಿ ನನ್ನ ಬಳಿ ಇದೆ. ವಿಧಾನಸೌಧದಲ್ಲೂ ಇದನ್ನೇ ಹೇಳುತ್ತೇನೆ. ಹಾವೇರಿಯಲ್ಲೂ ಇದನ್ನೇ ಹೇಳುತ್ತಿದ್ದೇನೆ ಎಂದರು.ಕಾಂಗ್ರೆಸ್ ಶಾಸಕ ಬಿಆರ್ ಪಾ