ನವದೆಹಲಿ: ದೆಹಲಿಯಲ್ಲಿ ಬುರ್ಖಾ ಧರಿಸಿದ ಯುವಕನೊಬ್ಬ ಯುವತಿಯನ್ನು ಮನೆಯ ಮೇಲ್ಛಾವಣಿಯಿಂದ ತಳ್ಳಿ ಕೊಲೆ ಮಾಡಿದ್ದಾನೆ. ಮೃತ ಯುವತಿಯನ್ನು ನೇಹಾ ಎಂದು ಗುರುತಿಸಲಾಗಿದ್ದು, ನೇಹಾ ಮತ್ತು ಬಂಧಿತ ಆರೋಪಿ ತೌಫೀಕ್ ಸಂಬಂಧದಲ್ಲಿದ್ದರು ಮತ್ತು ತೌಫೀಕ್ ಬೇರೆ ಮಹಿಳೆಯನ್ನು ಮದುವೆಯಾಗುತ್ತಿರುವುದರಿಂದ ನೇಹಾ ಕೋಪಗೊಂಡಿದ್ದಳು.
ಎಲ್ಲಿ ನೇಹಾಳಿಂದ ತನ್ನ ಮದುವೆಗೆ ತೊಂದರೆಯಾಗುತ್ತದೆ ಎಂಬುದನ್ನು ಭಾವಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸೋಮವಾರ ನವದೆಹಲಿಯ ಜ್ಯೋತಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ರಾಂಪುರದ ನಿವಾಸಿ ತೌಫೀಕ್ ಬುರ್ಖಾ ಧರಿಸಿ ನೇಹಾ ಮನೆಗೆ ಬಂದಿದ್ದಾಗ ಅವರ ನಡುವೆ ಜಗಳ ನಡೆದಿದೆ.
SAPPER Men's Cotton Casual Wear Three Fourth Shorts
ಜಗಳ ನಡೆದ ಸ್ವಲ್ಪ ಹೊತ್ತಿನಲ್ಲೇ ತೌಫೀಕ್ ಮನೆಯ ಮೇಲ್ಛಾವಣಿಯಿಂದ ತಳ್ಳಿ ಕೊಲೆ ಮಾಡಿದ್ದಾನೆ.