ಪಾಕಿಸ್ತಾನ-ಚೀನಾ ನಡುವೆ ಗುಪ್ತಚರ ಮಾಹಿತಿಯ ಹಂಚಿಕೆ ಸಂಬಂಧವಿರುವ ಸಂವೇದನಶೀಲ ಬೆಳವಣಿಗೆ ಭಾರತದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿದ ಇತ್ತೀಚಿನ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದ್ದು, ಭಾರತದ ರಕ್ಷಣಾ ರಹಸ್ಯಗಳು ಪಾಕಿಸ್ತಾನದ ಕಿವಿ ಗೆ ಬಿದ್ದಿರುವುದು ಬಹಿರಂಗವಾಗಿದೆ.ಅರಬ್ ನ್ಯೂಸ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆಸಿಫ್, ಇತ್ತೀಚಿನ ಸಿಂದೂರದ ಸಂಘರ್ಷ ನಂತರ ಭಾರತ ಸಂಬಂಧಿತ ಗುಪ್ತಚರ ಮಾಹಿತಿ ಚೀನಾದಿಂದ ನಮಗೆ ಸಿಕ್ಕಿದೆ. ಅದು ಚೀನಾಕ್ಕೆ ಬಹಳ ಶ್ರೀಮಂತವಾದ ಸುಗ್ಗಿಯಂತೆಯೇ. ಆ ದೇಶವೂ ಭಾರತ ಎದುರು ವಿಷಯಗಳಲ್ಲಿ ಹಿತಾಸಕ್ತಿಯಿದೆ, ಹಾಗಾಗಿ ಇಂತಹ ಮಾಹಿತಿಯನ್ನು ಹಂಚಿಕ