ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್.. ವಿಮಾನ ಹಾರಾಟಕ್ಕೂ ಮೊದಲೇ ಕುಸಿದ ಪೈಲಟ್!
By ಸಿಂದೂರ ಅಯ್ಯರ್ • Jul 05, 2025, 11:57 AM
Advertisement
Advertisement
Read Next Story
ಬೆಳ್ಳಂಬೆಳಿಗ್ಗೆ ನಗರದ ಎರೆಡು ಕಡೆ ಬೆಂಕಿ ಅವಘಡ: ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿ
ವಾಶಿಂಗ್ ಮೆಷೀನ್, ಫ್ರಿಡ್ಜ್ ಗಳಿದ್ದ ಅಂಗಡಿಯಲ್ಲಿ ಬೆಂಕಿ ಅವಗಢ ಸಂಭವಿಸಿದೆ. ಶಾರ್ಟ ಸರ್ಕ್ಯೂಟ್ ನಿಂದ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮತ್ತು ರಿಪೇರಿ ಮಾಡ್ತಿದ್ದ ಅಂಗಡಿಯಾಗಿತ್ತು. ಆರ್ ಟಿ ನಗರ ಠಾಣೆ ವ್ಯಾಪ್ತಿಯಲ್ಲಿರುವ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮುಂಜಾನೆ 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
Read More
