ಜಾಮೀನಿನಿಂದ ಬಿಡುಗಡೆಗೊಂಡ ಜನಾರ್ದನ ರೆಡ್ಡಿ ದೇವರ ಮೊರೆ: ಕಟೀಲು ದುರ್ಗಾಪರಮೇಶ್ವರಿ ದರ್ಶನ!
By ಸಿಂದೂರ ಅಯ್ಯರ್ • Jul 16, 2025, 10:33 PM
Advertisement
Advertisement
Read Next Story
ಜಾಮೀನಿನಿಂದ ಬಿಡುಗಡೆಗೊಂಡ ಜನಾರ್ದನ ರೆಡ್ಡಿ ದೇವರ ಮೊರೆ: ಕಟೀಲು ದುರ್ಗಾಪರಮೇಶ್ವರಿ ದರ್ಶನ!
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಬಳಿಕ ಬಿಡುಗಡೆಗೊಂಡ ಶಾಸಕ ಗಾಲಿ ಜನಾರ್ದನ ರೆಡ್ಡಿ, ಧಾರ್ಮಿಕ ಪ್ರವಾಸ ಆರಂಭಿಸಿದ್ದು, ತುಳುನಾಡಿನ ಪ್ರಸಿದ್ಧ ದೈವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
Read More