ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮತ್ತೊಂದು ವಿಷಯವೆಂದರೆ ಸಿದ್ದರಾಮಯ್ಯ ಎಐಸಿಸಿ ಓಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂಬ ಸುದ್ದಿ. ಈ ಸುದ್ದಿ ಹರಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲೂ ನಾಯಕತ್ವ ಬದಲಾವಣೆಯ ಕುರಿತು ನಾನಾ ಮಾತುಗಳು ಕೇಳಿಬಂದವು. ಕೆಲವರು ಇದನ್ನು ಸಿದ್ದರಾಮಯ್ಯನವರ ರಾಜಕೀಯ ಪದವಿಯ ಮತ್ತೊಂದು ಹೆಜ್ಜೆ ಎಂದು ಹೇಳಿದರೆ, ಇನ್ನೂ ಕೆಲವರು ಅವರನ್ನು ರಾಜ್ಯ ರಾಜಕಾರಣದಿಂದ ಹೊರತಗೆಯುವ ಹೈಕಮಾಂಡ್ನ ಸಣ್ಣ ಪ್ರಯತ್ನವೆಂದು ನಿರ್ಧರಿಸಿದರು. ಆದರೆ ಈ ಎಲ್ಲ ಊಹಾಪೋಹಗಳಿಗೆ ಇದೀಗ ಮುಖ್ಯಮಂತ್ರಿ ಕಚೇರಿ ಸ್ಪಷ್ಟನೆ ನೀಡಿರುವ ಮೂಲಕ ತೆರೆ ಬಿದ್ದಂತಾಗಿದೆ.ಈ ಮಾಹಿತಿ ಪ್ರಕ