ಲೋಕಾಯುಕ್ತ ಹೆಸರಿನಲ್ಲಿ ಹಣ ವಸೂಲಿ ಪ್ರಕರಣ: ನೋಟಿಸ್ ವಜಾ ಕೋರಿ ಐಪಿಎಸ್ ಅಧಿಕಾರಿಯಿಂದ ಹೈಕೋರ್ಟ್‌ಗೆ ಅರ್ಜಿ
By ಪವಿತ್ರ ಗಣಪತಿ ಬರದವಳ್ಳಿ • 7/8/2025, 6:28:27 AM
Advertisement
Read Next Story
ಬೆಟ್ಟಿಂಗ್ ಚಟಕ್ಕೆ ಬಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಬಂಧನ: ಅಪ್ಪ ಆಸ್ತಿ ಮಾರಿದ್ರೂ ಕಳ್ಳತನ ನಿಲ್ಲಿಸಲಿಲ್ಲ!
ಬೆಟ್ಟಿಂಗ್ ಚಟಕ್ಕೆ ಬಿದ್ದು ಅಪ್ಪನ ಆಸ್ತಿ ಮಾರಿಸಿದ ಘಟನೆ ಬೆಳಕಿಗೆ ಬಂದಿದೆ. ದುಡಿದು ತಿನ್ನೋಣ ಅಂತಾ ಬೆಂಗಳೂರಿಗೆ ಬಂದ್ರೆ ಇತ್ತ ಮಾನವನ್ನೂ ಹಾರಾಜ್ ಹಾಕ್ದ ಮಗ ನೋಡಿ. ಬೆಟ್ಟಂಗ್ ಚಟಕ್ಕೆ ಬಿದ್ದು ಲಾಸ್ ಆಗಿ ಕಳ್ಳತನ ಮಾಡ್ತಿದ್ದ ಸಾಫ್ಟ್ ವೇರ್ ಎಂಜಿನಿಯರ್ ಅರೆಸ್ಟ್ ಆಗಿದ್ದಾನೆ. 27 ವರ್ಷದ ಕೆ.ಎ ಮೂರ್ತಿ ಬಂಧಿತ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಈಗ ಬೆಟ್ಟಿಂಗ್ ಚಟಕ್ಕೆ ಬಿದ್ದು ಪೊಲೀಸರ ಕೈಗೆ ತಗಲಾಕೊಂಡಿದ್ದಾನೆ.
Read More