ಯಲಹಂಕ ಪೊಲೀಸರ ಚುರುಕು ಕಾರ್ಯಾಚರಣೆ – ದ್ವಿಚಕ್ರ ವಾಹನ ಕಳ್ಳ ಬಂಧನ!
By ವಿನುತ ಯು • 7/8/2025, 7:41:00 AM
Advertisement
Read Next Story
ಸೋಲದೇವನಹಳ್ಳಿ ವಿದ್ಯಾರ್ಥಿ ಕಿಡ್ನಾಪ್ ಹಲ್ಲೆ ಪ್ರಕರಣದ ಆರೋಪಿಗಳಿಗೆ ಬೇಲ್ ಮುಂಜೂರು
ದಿನ ಬದಲಾದಂತೆ ಪ್ರಕರಣಗಳ ಸಂಖ್ಯೆಯೂ ಅಧಿಕವಾಗುತ್ತಿವೆ. ಸೋಲದೇವನಹಳ್ಳಿ ವಿದ್ಯಾರ್ಥಿ ಕಿಡ್ನಾಪ್ ಹಲ್ಲೆ ಪ್ರಕರಣಕ್ಕೆ ಈಗ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ. ಒಟ್ಟು 11 ಜನರ ಪೈಕಿ 8 ಮಂದಿ ಅರೆಸ್ಟ್ ಆಗಿದ್ದಾರೆ. ಕಂಡಿಷನ್ ಮೇಲೆ ಆರೋಪಿಗಳಿಗೆ ಬೇಲ್ ಕೂಡ ಸಿಕ್ಕಿದೆ. ಕೇಸ್ ಬಗೆಗಿನ ಮಾಹಿತಿಯನ್ನ ಕೋರ್ಟ್‌ಗೆ ನೀಡುತ್ತೇವೆ.
Read More