“ಚುನಾವಣಾ ಆಯೋಗ ಸಂವಿಧಾನವನ್ನು ರಕ್ಷಿಸಬೇಕು, ಅದು ಬಿಜೆಪಿ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ”: ರಾಹುಲ್ ಗಾಂಧಿ
By ಶ್ರವಂತಿ. ಆರ್ • 7/9/2025, 7:46:42 AM
Advertisement
Read Next Story
ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು: ಮೂವರು ಸಾವು ಒಬ್ಬರ, ಸ್ಥಿತಿ ಗಂಭೀರ
ಬೆಳಗಾವಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ನಾಲ್ವರಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ತಾಯಿ ಮಗ ಇಬ್ಬರು ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಯಿ ಮಗ ಮಗಳು ಸಾವನ್ನಪ್ಪಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ.ತಾಯಿ ಮಂಗಳಾ, ಮಗ ಸಂತೋಷ್, ಮಗಳು ಸುವರ್ಣ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ.ಇನ್ನೊಬ್ಬ ಮಗಳು ಸುನಂದಾ ಕುರುಡೇಕರ್ ಸ್ಥಿತಿ ಗಂಭೀರವಾಗಿದೆ ಹಾಗೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
Read More