ಕಬಾಬ್ ವ್ಯಾಪಾರಿಗೆ ವಾಣಿಜ್ಯ ತೆರಿಗೆ ಬಿಗ್ ಶಾಕ್ ಕೊಟ್ಟಿದೆ, ಇದುವರೆಗಿನ ವಹಿವಾಟು ಮೇಲೆ ತೆರಿಗೆ ಕಟ್ಟಲು ನೋಟಿಸ್ ನೀಡಲಾಗಿದೆ, ಬೀದಿಯ ಕಬಾಬ್ ವ್ಯಾಪಾರಿಯ UPI ವಹಿವಾಟು 6 ಕೋಟಿ ರೂಪಯಿ ಆದಾಯವಾಗಿದೆ.
IT ಇಲಾಖೆಯಿಂದ ಬಂತು 20 ಲಕ್ಷ ಟ್ಯಾಕ್ಸ್ ನೋಟಿಸ್ ಬೀದಿ ಬದಿ ವ್ಯಾಪಾರಿಗೆ ಕೊಟ್ಟಿದ್ದಾರೆ. ಅದು 10 ಸಾವಿರ ಬೀದಿ ವ್ಯಾಪಾರಿಗಳಿಗೆ ಟ್ಯಾಕ್ಸ್ ನೋಟಿಸ್ ನೀಡಿದ್ದಾರೆ ಕಬಾಬ್ ಅಂಗಡಿಯ ಮಾಲೀಕನು ಗ್ರಾಹಕರಿಂದ ಆನ್ಲೈನ್ ಹಣ ಸ್ವೀಕರಿಸಿದ್ದೆ ತಪ್ಪಾಯಿತಾ? ಎಂದು ಬಿದಿ ಬದಿ ಅಂಗಡಿಯ ಮಾಲೀಕ ತಮ್ಮಗೆ ಆದ ಅನ್ಯಾಯದ ಬಗ್ಗೆ ಮಾದ್ಯಮಗಳ ಹತ್ತಿರ ಹಂಚಿಕೊಳ್ಳುತ್ತಾನೆ.
ಬೀದಿ ಬದಿಯಲ್ಲಿ ಕಬಾಬ್ ವಹಿವಾಟು ನೋಡಿ ತೆರಗೆ ಅಧಿಕಾರಿಗಳು ಶಾಕ್ ಆಗಿದ್ದಾರೆ, ಖುದ್ದು ಟ್ಯಾಕ್ಸ್ ವಿವ ನೀಡಲು ವ್ಯಾಪಾರಿಗೆ ಸೂಚನೆ ಕಬಾಬ್ ಮಾರುವ ಸಣ್ಣ ವ್ಯಾಪಾರಿಗೆ ರೂ, 20 ಲಕ್ಷ ಕಟ್ಟುವಂತೆ ಐಟಿ ಅಧಿಕಾರಿಗಳಿಂದ ನೋಟಿಸ್ ನೀಡಿದ್ದಾರೆ.
ಐಟಿ ಅಧಿಕಾರಿಗಳ ಬೀದಿ ಬದಿ ವ್ಯಾಪಾರಿಗಳ ಸಣ್ಣ-ಪುಟ್ಟ ಅಂಗಡಿಗಳ ಮೇಲೆ ಐಟಿ ದಾಳಿ ಮಾಡಿದ್ದಾರೆ. UPI ಪೇಮೆಂಟ್ ಮಾಡಿಸಿಕೊಂಡು ಹಿನ್ನಲೆ ನೋಟಿಸ್ ನೀಡಲಾಗಿದೆ. ವ್ಯಾಪಾರದ ಹಣ ನೇರವಾಗಿ ಬ್ಯಾಂಕ್ SBI ಜಮಾವಾಗಿದೆ. ಬೀದಿ ಬದಿ ವ್ಯಾಪಾರಿ ಕಟ್ಟಬೇಕಿರುವ ಟ್ಯಾಕ್ಸ್ ಮೊತ್ತ ಕೇಳಿ ಬೆಚ್ಚಿಬಿದ್ದ ವ್ಯಾಪಾರಿಗಳು.