ಶೀಘ್ರದಲ್ಲೇ ಯತ್ನಾಳ್ ಖುಷಿಸುದ್ದಿ..ವೈರಲ್ ಆಯ್ತು ಫೇಸ್‌ಬುಕ್ ಪೋಸ್ಟ್..!
By ಸಿಂದೂರ ಐಯರ್ • Jul 16, 2025, 11:06 AM
Advertisement
Advertisement
Read Next Story
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ: ಇಂದು ಹೈಕೋರ್ಟ್ ವಿಚಾರಣೆ
ಬೆಂಗಳೂರಿನಲ್ಲಿ ನಡೆದ ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣಲ್ಲಿ 11 ಜನ ಸಾವನ್ನಪ್ಪಿದರು ಆ ಪ್ರಕರಣ ಸಂಬಂಧ ಹಲವಾರು ಜನರು ಕರ್ತವ್ಯ ಆರೋಪವನ್ನು ಉಲೇಖಿಸಿ ಹಲವರನ್ನು ಅಮಾನತು ಸಹ ಮಾಡಲಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಕಳೆದ ತಿಂಗಳು ನಡೆದಿದ್ದ ಕಾಲ್ತುಳಿತ ಪ್ರಕರಣ ಸಂಬಂಧ, ಸ್ವಯಂಪ್ರೇರಿತವಾಗಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಇಂದು ನಡೆಸಲಿದೆ.
Read More