"ಕಲೆ, ಭಯ ಮತ್ತು ರಹಸ್ಯ: ಕ್ಯಾಲಿಫೋರ್ನಿಯಾದಲ್ಲಿ ಟೆಡ್ಡಿಬೇರ್ ಪತ್ತೆ"
By ವಿನುತ ಯು • 7/20/2025, 12:11:16 PM
Advertisement
Read Next Story
30 ವರ್ಷಗಳ ಹಿಂದೆಯೇ ಈ ಖ್ಯಾತ ಕಾರ್ಟೂನ್ ಶೋ ಹೇಳಿತ್ತು ಈಗಿನ ಭವಿಷ್ಯವನ್ನ..! ಓದಿ ನೋಡಿ, ನಿಜವಲ್ಲದಿದ್ದರೆ ಕೇಳಿ..!
90ಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಪ್ರಸಾರ ಮಾಡಿರುವ ಈ ಕಾರ್ಟೂನ್ ಸೀರೀಸ್, ತನ್ನ ತಮಾಷೆಯ ಜೊತೆಗೆ, ಭವಿಷ್ಯದ ಘಟನೆಗಳನ್ನು "ಭವಿಷ್ಯವಾಣಿ" ಮಾಡಿರುವುದಕ್ಕೆ ವಿಶ್ವದಾದ್ಯಂತ ಗಮನ ಸೆಳೆದಿದೆ. ಕೆಲವೊಮ್ಮೆ ಈ ಭವಿಷ್ಯವಾಣಿಗಳು ಆಕಸ್ಮಿಕವೆಂದು ಭಾವಿಸಲಾಗಿದ್ದರೂ, ಅವುಗಳ ನಿಖರತೆಯು ಜನರನ್ನು ಆಶ್ಚರ್ಯಗೊಳಿಸಿದೆ. ಈಗ ವಿಷಯಕ್ಕೆ ಬರೋದಾದರೆ, The Simpsons ಕಾರ್ಟೂನ್ ತನ್ನ 35 ವರ್ಷಗಳ ಇತಿಹಾಸದಲ್ಲಿ ಹಲವಾರು ಘಟನೆಗಳನ್ನು ಭವಿಷ್ಯವಾಣಿಯಂತೆ ಪ್ರಸಾರ ಮಾಡಿದೆ, ಕೆಲವು ಗಮನಾರ್ಹ ಉದಾಹರಣೆಗಳನ್ನು ನೋಡೋದಾದರೆ.
Read More