ಬಾಗೇಪಲ್ಲಿಯ ಕುಂಬಾರಪೇಟೆ ನಿವಾಸಿಗಳಾದ ಬಿ ಆರ್ ಮೊಹಮದ್ ರಫಿ ಮತ್ತು ಸಲ್ಮಾ ಸುಲ್ತಾನ ದಂಪತಿಗಳ ಒಂದೂವರೆ ವರ್ಷದ ಹೆಣ್ಣು ಮಗುವಿನ ಹೆಸರು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.
ಒಂದೂವರೆ ವರ್ಷದ ಐನಾ ಜೋಹಾ ಎಂಬ ಹೆಣ್ಣು ಮಗು ಎಲ್ಲಾ ತರಹದ ಪ್ರಾಣಿ ಗೆ ಪಕ್ಷಿಗಳು, ಹಣ್ಣುಗಳು, ವಿವಿಧ ದೇಶದ ಧ್ವಜಗಳು ಹಾಗೂ ಇನ್ನೂ ಅನೇಕ ವಸ್ತುಗಳನ್ನು ಗುರುತಿಸಿ ಅವುಗಳ ಹೆಸರನ್ನು ಪಟಪಟನೆ ಹೇಳುತ್ತದೆ.
Svarasya Kumkumadi Tailam Face Oil - 12ml Ayurvedic Kumkumadi Oil with Saffron & Sandalwood - Helps Reduce Signs of Aging | For Radiant Skin | For Men & Women | All Skin Types
ಪ್ರಾಣಿ ಪಕ್ಷಿಗಳ ಹೆಸರ ಜೊತೆಗೆ 30 ಬಗೆಯ ತರಕಾರಿಗಳು, 30 ಬಗೆಯ ಹಣ್ಣುಗಳು, 100 ಕ್ಕೂ ಹೆಚ್ಚು ಬಗೆಯ ಮನೆಯ ವಸ್ತುಗಳು, 25 ದೇಶಗಳ ಧ್ವಜಗಳ ಹೆಸರು, ಸಾರಿಗೆ ವಾಹನಗಳು, ದೇಹದ ಭಾಗಗಳು, ಅಕ್ಷರ ಮತ್ತು ಸಂಖ್ಯೆಗಳು ಹಾಗೂ ವಿವಿಧ ಬಣ್ಣಗಳನ್ನು ಗುರುತಿಸುವ ಐನಾ ಜೋಹಾ ಅತ್ಯಂತ ಕಿರಿಯ ವಯಸ್ಸಿನಲ್ಲೇ ದಾಖಲೆ ಬರೆದಿದ್ದಾರೆ.