ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಬಿಜೆಪಿ ವರ್ಚಸ್ಸಿಗೆ ಧಕ್ಕೆ ಆರೋಪ ಕೇಸ್; ವಜಾ ಕೋರಿ ಡಿ ಕೆ. ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್.
By Gireesh Vasistha • 7/29/2025, 6:12:36 AM
Advertisement
Read Next Story
ಸುಪ್ರೀಂ ಕೋರ್ಟ್‌ನಲ್ಲಿ ರಾಷ್ಟ್ರಪತಿಯ 14 ಪ್ರಶ್ನೆಗಳ ವಿಚಾರಣೆ: ಮಸೂದೆಗಳ ಸಮ್ಮತಿಗೆ ಸಮಯ ಮಿತಿ ನಿಗದಿಪಡಿಸಬಹುದೇ?
ಈ ಪ್ರಶ್ನೆಗಳು ರಾಜ್ಯ ವಿಧಾನಸಭೆಗಳಿಂದ ಅಂಗೀಕರಿಸಲ್ಪಟ್ಟ ಮಸೂದೆಗಳಿಗೆ ಸಮ್ಮತಿ ನೀಡುವ ಅಧಿಕಾರಕ್ಕೆ ಸಂಬಂಧಿಸಿವೆ. ಇದರಲ್ಲಿ ಪ್ರಮುಖವಾಗಿ, ರಾಷ್ಟ್ರಪತಿ ಅಥವಾ ರಾಜ್ಯಪಾಲರು ಮಸೂದೆಗಳಿಗೆ ಸಮ್ಮತಿ ನೀಡಲು ನಿಗದಿತ ಸಮಯವನ್ನು ನ್ಯಾಯಾಲಯವು ನಿರ್ಧರಿಸಬಹುದೇ ಎಂಬುದು ಕೂಡ ಇದರಲ್ಲಿ ಕೂಡದೆ.
Read More