ಭೂಮಿಕಾ ಮುಂದೆ ಕಳಚಿತು 'ಅಮೃತಧಾರೆ' ಖಳನಾಯಕಿಯ ನಾಟಕ..ಶಕುಂತಲಾ ಆಟಕ್ಕೆ ಬ್ರೇಕ್ ಹಾಕ್ತಾಳ ಭೂಮಿಕಾ?
By Ram Chethan • Aug 06, 2025, 01:06 PM
Advertisement
Read Next Story
ಸಿದ್ದರಾಮಯ್ಯನವರೇ ಸಾಕು ಮಾಡಿ ನಿಮ್ಮ ನವರಂಗಿ ನಾಟಕ: ಆರ್.ಅಶೋಕ್ ಟೀಕೆ
ಬಿಜೆಪಿ ಸರ್ಕಾರವು ಅಧಿಕಾರದಲ್ಲಿದ್ದ ವೇಳೆ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸಿದ ವೇಳೆ ಅಂದಿನ ವಿರೋಧ ಪಕ್ಷದ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಡಿದ್ದ ಮಾತುಗಳ ವೀಡಿಯೋ ತುಣುಕುಗಳನ್ನು ಎಕ್ಸ್ ಮೂಲಕ ಹಂಚಿಕೊಂಡಿರುವ ವಿರೋಧ ಪಕ್ಷ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಅವರನ್ನು ಲೇವಡಿ ಮಾಡಿದ್ದಾರೆ. ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕವನ್ನ ಚೆನ್ನಾಗಿ ಆಡುತ್ತಾರೆ.
Read More