'ರೈತರ ಹಿತಾಸಕ್ತಿಗೆ ಭಾರತ ಯಾವತ್ತೂ ರಾಜಿ ಮಾಡಲ್ಲ'..ಸುಂಕದ ಬೆದರಿಕೆ ನಡುವೆಯೂ 'ನಮೋ' ವಾಗ್ದಾನ..!
By Sushmitha R • Aug 07, 2025, 11:02 AM
Advertisement
Read Next Story
ಎಲ್ಲರನ್ನು ಬೆಚ್ಚಿ ಬೀಳಿಸಿದ ಅಜ್ಮೀರ್ ದರ್ಗಾಪ್ರಕರಣದ ಸಂಕ್ಷಿಪ್ತತೆ
ಒಂದು ಕಾಲದಲ್ಲಿ ಜನರನ್ನೇ ಬೆಚ್ಚು ಬೀಳಿಸುವಂತೆ ಮಾಡಿದ ಮತ್ತು ಧರ್ಮದ ಸೋಗಿನಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ನುಂಗಿ ಹಾಕಿದ ನರ ರೂಪದ ರಾಕ್ಷಸರ ಬಗ್ಗೆ ಸ್ನೇಹಿತರೆ ಒಂದಿಷ್ಟು ಜನ ಮರೆತಿರಬಹುದು ಆದರೆ ದೇಶ ಇಂದಿಗೂ ನೆನಪು ಇಟ್ಕೊಂಡಿರೋ ಅಂತ ಪ್ರಕರಣ ಇದು ಇಂದಿಗೂ ಆ ಪ್ರಕರಣದಲ್ಲಿ ಬಲಿಯಾದ ಸಂತ್ರಸ್ತರು ಕಣ್ಣೀರಲ್ಲಿ ಕೈ ತೊಳಿತಿರೋ ಪ್ರಕರಣ ಇದಾಗಿದೆ ಹಾಗಾದ್ರೆ ಯಾವುದು ಈ ಪ್ರಕರಣ ಅಂತ ನೋಡೋದಾದ್ರೆ ಅಜ್ಮೀರ್ ದರ್ಗಾ ಪ್ರಕರಣ ನೀವು ಕೆಲವೊಮ್ಮೆ ಈ ಸೋಶಿಯಲ್ ಮೀಡಿಯಾಗಳಲ್ಲಿ ಈ ಪ್ರಕರಣದ ಕುರಿತು ಚರ್ಚೆಗಳು ಆಗುತ್ತಿದ್ದು ಇದ್ದೇ ಇದೆ
Read More