ಬಿಜೆಪಿಯಿಂದ ರಾಹುಲ್ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ..!
By Sushmitha R • Aug 09, 2025, 11:34 AM
Advertisement
Read Next Story
ದೆಹಲಿ ಗಲಭೆ ಪ್ರಕರಣ: ಸಿಎಎ ವಿರೋಧಿ ಕಾರ್ಯಕರ್ತ ಖಾಲಿದ್ ಸೈಫಿಗೆ 10 ದಿನಗಳ ಅಂತರಿಕ ಜಾಮೀನು ಮಂಜೂರು
2020 ರ ಫೆಬ್ರವರಿಯಲ್ಲಿ ದೆಹಲಿಯ ಈಶಾನ್ಯ ಭಾಗದಲ್ಲಿ ಕೋಮುಗಲಭೆಗಳು ಹೆಚ್ಚಾಗಿದ್ದವು. ಇದರಲ್ಲಿ ಎಫ್ಐಆರ್ ದಾಖಲಿಸಿ ಹಲವಾರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ನಾಯಕರು ಸೇರಿದಂತೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರನ್ನ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ದೆಹಲಿ ಗಲಭೆಗೆ ಪಿತೂರಿ ನಡೆಸಿದ ಆರೋಪದ ಮೇಲೆ ಖಾಲಿದ್ ಸೈಫಿ ಅವರನ್ನು ಮಾರ್ಚ್ 2020ರಲ್ಲಿ ಯುಎಪಿಎ ಕಾಯ್ದೆ ಅಡಿ ಬಂಧಿಸಲಾಗಿತ್ತು.
Read More