ಬೆಂಗಳೂರು; ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ನೂತನ ರೈಲಿಗೆ ಚಾಲನೆ ಇಂದು ಬೆಂಗಳೂರು ಟು ಬೆಳಗಾವಿಯ ವಂದೇ ಭಾರತ್ ಟ್ರೈನ್ ಉದ್ಘಾಟನೆ ಮಾಡಲಿರುವ ನರೇಂದ್ರ ಮೋದಿ. ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಒಂದೇ ಭಾರತ ಟ್ರೈನ್ಗೆ ಹಸಿರು ನಿಶಾನೆ ತೋರಲಿರುವ ಮೋದಿ, ಕರ್ನಾಟಕಕ್ಕೆ 11ನೇ ಹೊಸ ಒಂದೇ ಭಾರತ್ ರೈಲು ಎನ್ನೋ ಖ್ಯಾತಿ..
ಎಂಟು ಜಿಲ್ಲೆಗಳ ಮೂಲಕ ಹಾದು ಹೋಗಲಿರುವ ನೂತನ ಒಂದೇ ಭಾರತ ಟ್ರೈನ್, ಬುಧವಾರ ಹೊರತುಪಡಿಸಿ ವಾರದ ಆರು ದಿನಗಳು ಸಂಚಾರ ನಡೆಸಲಿರುವ ಈ ರೈಲು ಬೆಂಗಳೂರಿನಿಂದ ಕುಂದಾನಗರಿ ನಡುವೆ ಓಡಾಡಲಿದೆ, ಒಂದೇ ಭಾರತ ರೈಲಿನ ಓಡಾಟದಿಂದ ಪ್ರಯಾಣದ ಸಮಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ, ಕೇವಲ 8 ಗಂಟೆಗಳಲ್ಲಿ ಗಮ್ಯ ಸ್ಥಾನ ತಲುಪಲಿರುವ ಟ್ರೈನ್..
ಆರು ಜಿಲ್ಲಾ ಕೇಂದ್ರಗಳಲ್ಲಿ ನಿಲುಗಡೆಯಾಗಲಿದೆ ಈ ಒಂದೇ ಭಾರತ್ ರೈಲು, ಕಿತ್ತೂರು ಕರ್ನಾಟಕ, ದಕ್ಷಿಣ ಕರ್ನಾಟಕ ಮೂಲಕ ರಾಜಧಾನಿಯ ಸಂಪರ್ಕ, ಬೆಳಗಾವಿಯಿಂದ ಬೆಳಿಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ತಲುಪುವ ಈ ಟ್ರೈನ್ ಮಧ್ಯಾಹ್ನ 2. 20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ. ತುಮಕೂರು ದಾವಣಗೆರೆ ಹಾವೇರಿ ಹುಬ್ಬಳ್ಳಿ ಧಾರವಾಡ ನಡುವೆ ಸಂಪರ್ಕ..YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal
ಬೆಂಗಳೂರು ಟು ಬೆಳಗಾವಿ ಒಂದೇ ಭಾರತ್ ಟ್ರೈನ್ ದರ-also read: ಬೆಂಗಳೂರು ಮೆಟ್ರೋದ ಯೆಲ್ಲೋ ಲೈನ್: 19 ಕಿಮೀ ಆರ್‌ವಿ ರೋಡ್ TO ಬೊಮ್ಮಸಂದ್ರ: ಸುಮಾರು ₹60 ವೆಚ್ಚವಾಗಲಿದೆ; ಇಲ್ಲಿದೆ ಮಾಹಿತಿ
ಬೆಂಗಳೂರು to ಬೆಳಗಾವಿ 1264 ರೂ. - 2535 ರೂ.
ಬೆಂಗಳೂರು to ಧಾರವಾಡ 1049 ರೂ. - 2098 ರೂ.
ಬೆಂಗಳೂರು to ಹುಬ್ಬಳ್ಳಿ 1090 ರೂ. - 2034 ರೂ.
ಬೆಂಗಳೂರು to ಹಾವೇರಿ 907 ರೂ. - 1810 ರೂ.
ಬೆಂಗಳೂರು to ದಾವಣಗೆರೆ 800 ರೂ. 1590 ರೂ.
ಬೆಂಗಳೂರು to ತುಮಕೂರು 403 ರೂ. - 788 ರೂ.