ಐರ್ಲೆಂಡ್‌ನಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ...India Day ಸೆಲೆಬ್ರೇಷನ್ ಮುಂದೂಡಿಕೆ!
By Shravanthi R • Aug 12, 2025, 05:40 PM
Advertisement
Read Next Story
ಅಸಿಮ್ ಮುನೀರ್ ಅವರು "ಸಡಕ್‌ಚಾಪ್ ಆದ್ಮಿ”ಯಂತೆ ಮಾತನಾಡುತ್ತಾರೆ ಎಂದು ಟೀಕೆ ಮಾಡಿದ ಅಸಾದುದ್ದೀನ್ ಒವೈಸಿ
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರು ಇತ್ತೀಚೆಗೆ ವಾಷಿಂಗ್ಟನ್‌ನ ಫೋರ್ ಸೀಸನ್ಸ್ ಹೊಟೇಲ್‌ನಲ್ಲಿ ಅಮೆರಿಕಾದ ಪಾಕಿಸ್ತಾನಿಗಳಿಗೆ ನೀಡಿದ ಭಾಷಣದಲ್ಲಿ ಭಾರತದ ವಿರುದ್ಧ ತೀವ್ರ ಭಾಷೆಯನ್ನು ಬಳಸಿದ್ದಾರೆ. ಈ ಭಾಷಣದಲ್ಲಿ, ಕಾಶ್ಮೀರವನ್ನು "ಪಾಕಿಸ್ತಾನದ ಜೀವನಾಡಿ" ಎಂದು ಕರೆದಿರುವ ಮುನೀರ್, ಭಾರತದ ವಿರುದ್ಧ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮತ್ತೆ ಒತ್ತಿ ಹೇಳಿದ್ದಾರೆ.
Read More