ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾಗೆ ಅಶ್ಲೀಲ ಸಂದೇಶ ಮತ್ತು ಕಮೆಂಟ್ ಹಾಕಿ ವೈರಲ್ ಆಗಿದ್ದ ಪ್ರಕರಣ ಸಂಬಂಧ, ಈಗಾಗಲೇ ಕೆಲರವು ಬಂಧಿಯಲ್ಲಿದ್ದಾರೆ. ಇದರ ನಡುವೆಯೇ ಖಾಕಿ ಬಿಸಿ ತಟ್ಟಿಸಿದ ಬಳಿಕ ರಮ್ಯಾ ಪೋಸ್ಟ್‌ಗೆ ಕೆಟ್ಟ ಕಮೆಂಟ್‌ಗಳು ಬಂದ್ ಆಗಿವೆ. ಅಲ್ಲೊಂದು ಇಲ್ಲೊಂದು ಕಮೆಂಟ್‌ಗಳು ಕಾಣ ಸಿಕ್ಕರೂ, ಮೊದಲಿನಂತಿಲ್ಲ ಎನ್ನಲಾಗುತ್ತಿದೆ.
Arayna Women's Cotton Printed Floral Straight Kurta with Palazzo Pants and Dupatta
ಯಾವ ಶಾಪವೂ ನಮಗೆ ತಟ್ಟಿಲ್ಲ..! ಕಾಂತಾರ-1 ನಿರ್ಮಾಪಕ ಶಾಕಿಂಗ್ ಹೇಳಿಕೆ!
ಅಶ್ಲೀಲ ಕಮೆಂಟ್ ಹಾಕಿದ್ದವರಿಗೆ ತಕ್ಕ ಪಾಠ ಕಲಿಸಿದ್ದ ನಟಿ ರಮ್ಯಾ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ರು. ಇದರ ಸೈಬರ್ ಪೊಲೀಸರು 6 ಜನರನ್ನ ಬಂಧಿಸಿದ್ರು. ಇನ್ನು ಹಲವರ ಬಂಧನ ಬಾಕಿ ಇದ್ದು ಪೊಲೀಸರು, ಅರೆಸ್ಟ್ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಈ ಬಂಧನದಿಂದ ಕಮೆಂಟ್ ಮಾಡಿದ್ದ ಕಿಡಿಗೇಡಿಗಳು ತಳಮಳಗೊಂಡಿದ್ದಾರೆ.
ಸಾಮಾನ್ಯವಾಗಿ ಕೆಟ್ಟ ಕಮೆಂಟ್‌ಗಳ ಕೇಸ್ ಕುರಿತು ಬಂಧಿಸುವುದು ಅತೀ ಕಡಿಮೆ. ಆದರೆ ರಮ್ಯಾ ಕೇಸ್‌ನ ಗಂಭೀರವಾಗಿ ಪರಿಗಣಿಸಿರೋ ಪೊಲೀಸರು, ಕಿಡಿಗೇಡಿಗಳು ಬೆಚ್ಚಿ ಬೀಳುವಂತೆ ಮಾಡಿದೆ.